Skip to content
ಉಡುಪಿಯಲ್ಲಿ ದಾಖಲಾಯಿತು ಕಮಿಷನ್ ಆಸೆಯ ಸಚಿವ ಕೆ ಎಸ್ ಈಶ್ವರಪ್ಪ ವಿರುದ್ಧ FIR : vishwanews24
EXCLUSIVE ಮಾಹಿತಿ
-
ಸಚಿವ ಕೆಎಸ್ ಈಶ್ವರಪ್ಪ ಮೇಲೆ ಉಡುಪಿ ಠಾಣೆಯಲ್ಲಿ ಎಫ್ ಐ ಆರ್ ದಾಖಲು
-
ಕಲಂ 306 ರ ಅಡಿಯಲ್ಲಿ ಈಶ್ವರಪ್ಪ ಮತ್ತು ಅವರ ಆಪ್ತ ಸಹಾಯಕರಾದ ಬಸವರಾಜ್ , ರಮೇಶ್ ಮತ್ತಿತರರ ಮೇಲೆ ಕೇಸ್
-
ನಿನ್ನೆ ರಾತ್ರಿ 02:20 ವೇಳೆ ಉಡುಪಿ ನಗರ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣ
-
ಮೃತ ಸಂತೋಷ್ ಪಾಟೀಲ್ ಅವರ ಸಹೋದರ ಪ್ರಶಾಂತ ಪಾಟೀಲ್ ಅವರಿಂದ ದೂರು
-
ದೂರಿನಲ್ಲಿ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿಸಿರುವ ಸಂತೋಷ ಪಾಟೀಲ್ ಸಹೋದರ
-
ಹಿಂಡಲಗಾ ಪಂಚಾಯತ್ ವ್ಯಾಪ್ತಿಯ ಲಕ್ಷ್ಮೀದೇವಿ ಜಾತ್ರೆ ಹಿನ್ನೆಲೆಯಲ್ಲಿ ಗ್ರಾಮದ ಅಭಿವೃದ್ಧಿ ಕೆಲಸ ಮಾಡಿದ್ದ ಸಂತೋಷ್
-
4 ಕೋಟಿ ವೆಚ್ಚದಲ್ಲಿ ರಸ್ತೆ ಚರಂಡಿ ಫೇವರ್ಸ್ ಜೋಡಣೆ ಕಾಮಗಾರಿ
-
ಈ ಹಣವನ್ನು ಬಿಡುಗಡೆ ಮಾಡಲು ಕಮಿಷನ್ ಗೆ ಡಿಮಾಂಡ್ ಮಾಡಿದ್ದ ಈಶ್ವರಪ್ಪ
-
40 ಪರ್ಸೆಂಟ್ ಕಮಿಷನ್ ಗಾಗಿ ಸಂತೋಷ್ ಪಾಟೀಲ್ ಅವರಿಗೆ ಬೇಡಿಕೆ ಇಟ್ಟಿದ್ದ ಬಗ್ಗೆ ಮಾಹಿತಿ
-
ಈ ಬಗ್ಗೆ ಪತ್ನಿ ಜಯಾ ಮತ್ತು ಅಣ್ಣನ ಬಳಿ ತಿಳಿಸಿದ್ದ ಸಂತೋಷ್ ಪಾಟೀಲ್
-
ಪತ್ರಿಕಾಗೋಷ್ಠಿ ನಡೆಸಿ ತನ್ನ ಜೀವಕ್ಕೇನಾದರೂ ಅಪಾಯವಾದರೆ ನೀವೇ ಕಾರಣ ಎಂದು ಹೇಳಿದ್ದ ಸಂತೋಷ್ ಪಾಟೀಲ್
-
ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಅವರಿಗೂ ಮನವಿ ನೀಡಿದ್ದ ಸಂತೋಷ್
-
ಇದರಿಂದ ಸಂತೋಷ ಆತ್ಮಹತ್ಯೆ ಮಾಡಿಕೊಂಡಿದ್ದಾರೆ
-
ಇದಕ್ಕೆ ಕಾರಣರಾಗಿರುವ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ದೂರು

ಬಸಂತೋಷ ಪಾಟೀಲ್ ಕುಟುಂಬಿಕರು
error: Content is protected !!