ಉಡುಪಿ ಲಾಡ್ಜ್ ಗೆ ಬಂದ ಎಫ್ಎಸ್ಎಲ್ ತಂಡ : ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣ : vishwanews24

Featured, ರಾಜ್ಯ ನ್ಯೂಸ್

ಉಡುಪಿ

ಲಾಡ್ಜ್ ಗೆ ಬಂದ ಎಫ್ಎಸ್ಎಲ್ ತಂಡ

  • ನಾಲ್ಕು ಜನ ಸಿಬ್ಬಂದಿ ಒಳಗೊಂಡ ಎಫ್ ಎಸ್ಎಲ್ ತಂಡ

  • ಆತ್ಮಹತ್ಯೆ ಮಾಡಿಕೊಂಡ ಕೋಣೆ ಪರಿಶೀಲಿಸಿರುವ ತಂಡ

  • ನಿನ್ನೆ ಲಾಡ್ಜ್ ಗೆ ಬಂದು ವಾಪಸಾಗಿದ್ದ ತಂಡ

  • ಕೋಣೆಯೊಳಗೆ ಇರುವ ಬೆರಳಚ್ಚುಗಳು ವಿವರ ಸಂಗ್ರಹ

  • ಆತ್ಮ ಹತ್ಯೆಗೆ ಬಳಸಿದ ವಿಷ ಯಾವುದು?

  • ವಿಷಸೇವನೆ ಮಾಡಿದ್ದು ಹೇಗೆ?

  • ಮಲಗಿರುವ ಸ್ಥಿತಿಯಲ್ಲಿರುವ ಶವ ಯಾವ ಭಂಗಿಯಲ್ಲಿದೆ

  • ವಿಷ ಸೇವಿಸಿ ಎಷ್ಟು ಗಂಟೆಗಳು ಕಳೆದಿವೆ?

  • ವಿವರಗಳನ್ನು ಸಂಗ್ರಹಿಸಲಿರುವ ಎಫ್ ಎಸ್ಎಲ್ ತಂಡ

  • ಕುಟುಂಬ ಸದಸ್ಯರು ಬಂದ ಬಳಿಕ ತಪಾಸಣೆ ಆರಂಭ

Leave a Reply