ಉಡುಪಿಯಿಂದ ಬೆಳಗಾವಿಗೆ ಸಂತೋಷ್ ಪಾಟೀಲ್ ಪಾರ್ಥಿವ ಶರೀರ ರವಾಣೆಗೆ ಸಿದ್ದತೆ: vishwanews24
ಉಡುಪಿಯಿಂದ ಬೆಳಗಾವಿಗೆ ಸಂತೋಷ್ ಪಾಟೀಲ್ ಪಾರ್ಥಿವ ಶರೀರ ರವಾಣೆಗೆ ಸಿದ್ದತೆ: vishwanews24
-
ಉಡುಪ ಸರ್ವಿಸ್ ನಾಮಫಲಕದ ಅಂಬ್ಯೂಲೆನ್ಸ್ ನಲ್ಲಿ ರವಾಣೆ
-
ಪೊಲೀಸ್ ಎಸ್ ಕರ್ಟ್ ನಲ್ಲಿ ಪಾರ್ಥಿವ ಶರೀರ ರವಾಣೆಗೆ ಸಿದ್ದತೆ
-
ಮರಣೋತ್ತರ ಪರೀಕ್ಷೆಯ ನಂತರ ರವಾಣೆಗೆ ಸಿದ್ದತೆ
-
ಮಣಿಪಾಲ ಕೆ.ಎಂ.ಸಿ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು
-
ಶವಗಾರಕ್ಕೆ ಆಗಮಿಸಿ ಉಡುಪಿ ಎಸ್ಪಿ ವಿಷ್ಣುವರ್ದನ್