ಉಡುಪಿಯಿಂದ ಬೆಳಗಾವಿಗೆ ರವಾನೆಯಾದ ಸಂತೋಷ್ ಪಾಟೀಲ್ ಪಾರ್ಥಿವ ಶರೀರ : vishwanews24

Featured, ಉಡುಪಿ

ಉಡುಪಿಯಿಂದ ಬೆಳಗಾವಿಗೆ ರವಾನೆಯಾದ ಸಂತೋಷ್ ಪಾಟೀಲ್ ಪಾರ್ಥಿವ ಶರೀರ : vishwanews24

  • ಉಡುಪ ಸರ್ವಿಸ್ ನಾಮಫಲಕದ ಅಂಬ್ಯೂಲೆನ್ಸ್ ನಲ್ಲಿ ರವಾಣೆ

  • ಪೊಲೀಸ್ ಎಸ್ ಕರ್ಟ್ ನಲ್ಲಿ ಪಾರ್ಥಿವ ಶರೀರ ರವಾನೆ

  • ಮರಣೋತ್ತರ ಪರೀಕ್ಷೆಯ ನಂತರ ರವಾನೆಯಾದ ಮೃತ ಶರೀರ

  • ಮಣಿಪಾಲ‌ ಕೆ.ಎಂ.ಸಿ ಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು

  • ಸಚಿವ ಕೆ ಎಸ್ ಈಶ್ವರಪ್ಪನ ಕಮೀಷನ್ ಡಿಮ್ಯಾಂಡ್ ಗೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ ಸಂತೋಷ್

  • ಉಡುಪಿಯ ಖಾಸಗಿ ಲಾಡ್ಜಿನಲ್ಲಿ ವಿಷ ಸೇವಿಸಿ ಆತ್ಮಹತ್ಯೆ

Leave a Reply