ಉಡುಪಿ : ಜಯಲಕ್ಷ್ಮೀ ಬಟ್ಟೆ ಮಳಿಗೆಯಲ್ಲಿ ಸಿಡಿದ ಗುಂಡು : ಓರ್ವನಿಗೆ ಗಾಯ – vishwanews24

Featured, ಉಡುಪಿ

ಉಡುಪಿ : ಜಯಲಕ್ಷ್ಮೀ ಬಟ್ಟೆ ಮಳಿಗೆಯಲ್ಲಿ ಸಿಡಿದ ಗುಂಡು : ಓರ್ವನಿಗೆ ಗಾಯ

ಉಡುಪಿಯ ಪ್ರಸಿದ್ಧ ಬಟ್ಟೆ‌ಮಳಿಗೆಯಲ್ಲಿ ಮಿಸ್ ಫೈರಿಂಗ್

ಬಟ್ಟೆ ಮಳಿಗೆಯ ಓರ್ವ ಕಾರ್ಮಿಕನಿಗೆ ಗಾಯ

ಬನ್ನಂಜೆಯಲ್ಲಿರುವ ಜಯಲಕ್ಷ್ಮೀ ಬಟ್ಟೆ ಮಳಿಗೆಯಲ್ಲಿ ನಡೆದ ಘಟನೆ

ಟಾಯ್ಲೆಟ್ ನಲ್ಲಿ ವಾರಸುದಾರರಿಲ್ಲದ ಪಿಸ್ತೂಲ್

ಪಿಸ್ತೂಲ್ ನ ಟ್ರಿಗರ್ ಒತ್ತಿದ ಮಳಿಗೆ ಸಿಬ್ಬಂದಿ ಕೈಗೆ ತಗುಲಿದ ಗುಂಡು

ಉಡುಪಿ: ನೇಜಾರು ನಾಲ್ವರ ಹತ್ಯೆ ಪ್ರಕರಣ: ಆರೋಪಿ‌ ಪ್ರವೀಣ್ ಚೌಗುಲೆ ಜಾಮೀನು ಅರ್ಜಿ ತಿರಸ್ಕೃತ – vishwanews24

ಎ L ದುರ್ಗಪ್ಪ ಗಾಯಕ್ಕೊಳಗಾದ ಮಳಿಗೆ ಸಿಬ್ಬಂದಿ

ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲು

ಬಟ್ಟೆ ಮಳಿಗೆಗೆ ಬಂದಿದ್ದ ಗ್ರಾಹಕರು ಪಿಸ್ತೂಲ್ ಬಿಟ್ಟು ಹೋಗಿರುವ ಸಾಧ್ಯತೆ

ಪಿಸ್ತೂಲು ಯಾರದ್ದು ಎಂಬ ಬಗ್ಗೆ ಪೊಲೀಸರಿಂದ ತನಿಖೆ

Leave a Reply