ಉಡುಪಿ ಶಾಸಕ ರಘುಪತಿ ಭಟ್ ಗೆ ಕೋಟಿ ಗೀತಾ ಲೇಖನ ಯಜ್ಙದ ದೀಕ್ಷೆ ನೀಡಿದ ಪುತ್ತಿಗೆ ಶ್ರೀಪಾದರು: Vishwanews24
ಉಡುಪಿ ಶಾಸಕ ರಘುಪತಿ ಭಟ್ ಗೆ ಕೋಟಿ ಗೀತಾ ಲೇಖನ ಯಜ್ಙದ ದೀಕ್ಷೆ ನೀಡಿದ ಪುತ್ತಿಗೆ ಶ್ರೀಪಾದರು: vishwanews24
ಉಡುಪಿ: ಉಡುಪಿ ಅಷ್ಟಮಠದ ಭಾವಿ ಪುತ್ತಿಗೆ ಪರ್ಯಾಯದ ಅಂಗದ ಮುಹೂರ್ತದ ರೂಪದಲ್ಲಿ ಕೋಟಿ ಗೀತಾ ಲೇಖನಯಜ್ಞದ ದೀಕ್ಷೆಯನ್ನು ಪುತ್ತಿಗೆ ಮಠದ ಶ್ರೀಪಾದರಾದ ಶ್ರೀ ಶ್ರೀ ಸುಗುಣೇಂದ್ರ ತೀರ್ಥ ಸ್ವಾಮೀಜಿ ಉಡುಪಿ ಶಾಸಕ ರಘುಪತಿ ಭಟ್ ಅವರಿಗೆ ನೀಡಿದರು.

ಅವರು ಸಗ್ರಿಯ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದ ವೇದಿಕೆಯಲ್ಲಿ ಚಾಲನೆ ನೀಡಿದರು.
ಈ ಸಂಧರ್ಭದಲ್ಲಿ ಕ್ಷೇತ್ರದ ಆಡಳಿತ ಧರ್ಮದರ್ಶಿ ಸಗ್ರಿ ಗೋಪಾಲಕೃಷ್ಣ ಸಾಮಗರು ಉಪಸ್ಥಿತರಿದ್ದರು.

