ಕಾಪು:ಸಮಾಜ ಸೇವಾ ವೇದಿಕೆಯಿಂದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ಕೊಡೆ ಮಾಸ್ಕ್ ಸ್ಯಾನಿಟೈಝರ್ ಕೊಡುಗೆ-vishwanews24
ಕಾಪು:ಸಮಾಜ ಸೇವಾ ವೇದಿಕೆಯಿಂದ ಪೊಲೀಸ್ ವೃತ್ತ ನಿರೀಕ್ಷಕರ ಕಚೇರಿಗೆ ಕೊಡೆ ಮಾಸ್ಕ್ ಸ್ಯಾನಿಟೈಝರ್ ಕೊಡುಗೆ
ಕಾಪು: ಸಮಾಜ ಸೇವಾ ವೇದಿಕೆ ಕಳತ್ತೂರು-ಕಾಪು ವತಿಯಿಂದ ಕಾಪು ಪೊಲೀಸ್ ವೃತ್ತ ನಿರೀಕ್ಷಿಕರ ಕಚೇರಿಗೆ 30 ಸಾವಿರ ವೆಚ್ಚದಲ್ಲಿ ಉತ್ತಮ ಗುಣಮಟ್ಟದ N95 ಮಾಸ್ಕ್ ಸ್ಯಾನಿಟೈಝರ್ ಕೊಡೆಯನ್ನು ಪೊಲೀಸ್ ನಿರೀಕ್ಷಕರಾದ ಪ್ರಕಾಶ್ ರವರಲ್ಲಿ ಕಾಪು ಸಮಾಜ ಸೇವಾ ವೇದಿಕೆ ಅಧ್ಯಕ್ಷ ಮೊಹಮ್ಮದ್ ಫಾರೂಕ್ ಚಂದ್ರನಗರ,ಗೌರವ ಅಧ್ಯಕ್ಷ ದಿವಾಕರ ಬಿ ಶೆಟ್ಟಿ ಕಳತ್ತೂರು, ಸಂಚಾಲಕರಾದ ದಿವಾಕರ ಡಿ ಶೆಟ್ಟಿ ಕಳತ್ತೂರುರವರು ಹಸ್ತಾಂತರ ಮಾಡಿದರು ಈ ಸಂದರ್ಭದಲ್ಲಿ ಮತಾನಾಡಿದ ಅವರು ಸಮಾಜ ಸೇವಾ ವೇದಿಕೆ ಯವರು ಕೊರೋನ ಸಂದರ್ಭದಲ್ಲಿ ಹತ್ತಾರು ರೀತಿಯ ಸಮಾಜಮುಖಿ ಕೆಲಸ ನಿಜಕ್ಕೂ ಶ್ಲಾಘನಿಯ ಎಂದರು ಈ ಸಂದರ್ಭದಲ್ಲಿ ಐಶ್ವರ್ಯ ಜೂವೆಲ್ಲರ್ಸ್ ಮಾಲಕರಾದ ದಿನೇಶ್ ಆಚಾರ್ಯ ಶಿರ್ವ, ಉದ್ಯಮಿ ವಿಲ್ಸನ್ ಕುಂದರ್ ಕಳತ್ತೂರು,ಗ್ಲಾಡೀಸ್ ಅಲ್ಮೆಡ ರೈಸ್ ಮಿಲ್, ಭಾರತಿ ಶೆಟ್ಟಿಗಾರ್ ರೈಸ್ ಮಿಲ್,ಕಾಪು ಮೆಡಿಕಲ್ ಮಾಲಕರಾದ ಹಾಫಿಲ್ ಇಬ್ರಾಹಿಂ,ಕಾಪು ಬ್ಲಾಕ್ ಕಾಂಗ್ರೆಸ್ ಅಲ್ಪ ಸಂಖ್ಯಾತ ಅಧ್ಯಕ್ಷರಾದ ಶರ್ಫುದ್ದಿನ್ ಶೇಖ್ ಮಜೂರು,ಶಿರ್ವ ಸಿ.ಆರ್ ಪ್ರಾಪರ್ಟಿಸ್ ಮಾಲಕರದ ಸಂತೋಷ್ ಆಚಾರ್ಯ, ರಾಘವೇಂದ್ರ ಭಟ್ ಕಳತ್ತೂರು, ಲೋಕೇಶ್ ಭಟ್ ಪಾದೂರು, ಸಂತೋಷ್ ಶೆಟ್ಟಿ ಗುರ್ಮೆ, ಗ್ಲಾಡ್ಸನ್ ಡಿ ಅಲ್ಮೆಡಾ ರೈಸ್ ಮಿಲ್,ಲಕ್ಷ್ಮಣ ಶೆಟ್ಟಿ ಇನ್ನಂಜೆ,ರಾಜೇಶ್ ನಾಯ್ಕ್ ಕಾಪು ಚೇತನಾ ನಾಯ್ಕ್ ಕಾಪು,ಹಾಗೂ ಸಿ.ಪಿ.ಐ ಕಚೇರಿ ಸಿಬ್ಬಂದಿಯವರು ಉಪಸ್ಥಿತರಿದ್ದರು
