ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ಮಂದಿರ ಕಾಪು -ಪೊಲಿಪು: 140 ಮನೆಗಳಿಗೆ ಪಡಿತರ ಕಿಟ್ ವಿತರಣೆ-vishwanews24
ಶ್ರೀ ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ಮಂದಿರ ಕಾಪು -ಪೊಲಿಪು: 140 ಮನೆಗಳಿಗೆ ಪಡಿತರ ಕಿಟ್ ವಿತರಣೆ
ಕಾಪು: ಕೊರೋನದಿಂದ ಸಂಕಷ್ಟಕ್ಕೊಳಗಾದ ಕಾಪು-ಪೊಲಿಪು ವ್ಯಾಪ್ತಿಯಲ್ಲಿನ ಸುಮಾರು 140 ಮನೆಗಳಿಗೆ ವೀರಾಂಜನೇಯ ವ್ಯಾಯಾಮ ಶಾಲೆ ಹಾಗೂ ಮಂದಿರ ಕಾಪು -ಪೊಲಿಪು ಇವರ ವತಿಯಿಂದ ಪಡಿತರ ಕಿಟ್ ವಿತರಿಸುವ ಕಾರ್ಯಕ್ರಮ ನಡೆಯಿತು.
ಇ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.
Source: Anish



