ಕಾಪು: ಕೋವಿಡ್ ಸಮಯ ಜಾತಿ ಧರ್ಮ ನೋಡದೆ ಉಪಕಾರ ಮಾಡಿದ್ದ ಗುರ್ಮೆ ಸುರೇಶ್ ಶೆಟ್ಟಿ : ಅನಿಲ್ ಮಾಬೆಲ್ – Vishwanews24
ಕಾಪು: ಕೋವಿಡ್ ಸಮಯ ಜಾತಿ ಧರ್ಮ ನೋಡದೆ ಉಪಕಾರ ಮಾಡಿದ್ದ ಗುರ್ಮೆ ಸುರೇಶ್ ಶೆಟ್ಟಿ : ಅನಿಲ್ ಮಾಬೆಲ್
ಕಾಪು: ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್ ಶೆಟ್ಟಿಯ ಪರ ಅನಿವಾಸಿ ಭಾರತೀಯರು ಕೂಡ ಮೆಚ್ಚುಗೆ ವ್ಯಕ್ತಪಡಿಸಿದ್ದು ಕೋವಿಡ್ ಸಮಯದಲ್ಲಿ ನಮಗೆ ಬಂದಿರುವ ಕಷ್ಟವನ್ನು ಜಾತಿ ಧರ್ಮ ನೋಡದೆ ಉಪಕಾರ ಮಾಡಿ, ಆಸ್ಪತ್ರೆಯ ಬೆಡ್ ಸಮೇತ ಖುದ್ದಾಗಿ ಮಾಡಿ ಕೊಟ್ಟಿರುವ ಪರಿಣಾಮವಾಗಿ ಇವತ್ತು ನಾವು ಬದುಕಿದ್ದೇವೆ ಎಂದು ಅನಿವಾಸಿ ಭಾರತೀಯ ಅನಿಲ್ ಮಾಬೆಲ್ ಗುರ್ಮ ಸುರೇಶ್ ಶೆಟ್ಟಿ ಪರ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಮಾತ್ರವಲ್ಲದ ಕಾಪುವಿನಲ್ಲಿ ಗುರ್ಮ ಸುರೇಶ್ ಶೆಟ್ಟಿಯನ್ನು ಗೆಲ್ಲಿಸಿಕೊಡುವಂತೆ ಮತದಾರರಲ್ಲಿ ವಿನಂತಿ ಮಾಡಿದರು.
ಉಡುಪಿ: ಜಗದ್ಗುರು ಕಾಳಹಸ್ತೇಂದ್ರ ಸರಸ್ವತಿ ಮಹಾಸ್ವಾಮಿಗಳ ಆಶೀರ್ವಾದ ಪಡೆದ ವಿನಯ್ ಕುಮಾರ್ ಸೊರಕೆ – Vishwanews24
