ಕಾಪು ಪೇಟೆ ಕಾರ್ಮಿಕರ ಸಾಮಾಜಿಕ ಅಂತರ ಹತ್ತಿರ ಹತ್ತಿರ ..!!ಡೇಂಜರ್…?

Featured, ಅಂತಾರಾಷ್ಟ್ರೀಯ ನ್ಯೂಸ್

ಕಾಪು ಪೇಟೆ ಕಾರ್ಮಿಕರ ಸಾಮಾಜಿಕ ಅಂತರ ಹತ್ತಿರ ಹತ್ತಿರ…!?

ಕಾಪು: ಕಾಪು ಪುರಸಭಾ ವ್ಯಾಪ್ತಿಯ ಪೇಟೆ ಭಾಗದಲ್ಲಿ ಉತ್ತರ ಕರ್ನಾಟಕ ದಿನಗೂಲಿ‌ಕಾರ್ಮಿಕರಿಂದ ಕೊರೋನಾ ಹರಡಲು ಹೊಸ ಪ್ರಯೋಗಕ್ಕೆ ಕೈ ಹಾಕಿದಂತಿದೆ.

ಸುಮಾರು 25 -50 ಮಂದಿಯ ಗುಂಪುಗಳು ಪಾನ್ ತಿಂದು ನಿಂತಲ್ಲಿಯೇ ಉಗುಳಿ ಮಾಸ್ಕ್ ಧರಿಸದೆ ಗುಂಪುಕಟ್ಟಿಕೊಂಡು ಇರುವುದರ ಪರಿಣಾಮ ಕೊರೋನಾ ಹರಡಲು ಹೊಸ ಕಾರಣವಾಗುತ್ತಿದೆ.

ಕೆಲವೊಂದು ಅಂಗಡಿ ಹೋಟೆಲ್ ಮುಂಭಾಗದಲ್ಲಿ ಗುಂಪಾಗಿ ಸೇರಿ ಸಾಮಾಜಿಕ ಅಂತರದ ಹತ್ತಿರ ಹತ್ತಿರ ಆದಂತಿದೆ.