ಕುಂದಾಪುರ : ಹುಟ್ಟೂರಿಗೆ ತಲುಪಿದ ಅನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ – vishwanews24
ಕುಂದಾಪುರ: ಶಾರ್ಜಾದಲ್ಲಿ ನಿಗೂಢ ಹತ್ಯೆಗೀಡಾದ ಅಲ್ವಿನ್ ಪ್ರಕಾಶ್ ಕುಂದರ್ ಪಾರ್ಥಿವ ಶರೀರ ಹುಟ್ಟೂರಿಗೆ
ಕುಂದಾಪುರ : ಶಾರ್ಜಾದಲ್ಲಿ ಜುಲೈನಲ್ಲಿ ನಿಗೂಢವಾಗಿ ಹತ್ಯೆಯಾದ ಕುಂದಾಪುರದ ಪುರಸಭೆ ವ್ಯಾಪ್ತಿಯ ಹೊನ್ನನಕೇರಿ ನಿವಾಸಿ ಅಲ್ವಿನ್ ಪ್ರಕಾಶ್ ಕುಂದರ್ (50) ಅವರ ಪಾರ್ಥಿವ ಶರೀರ ಶಾರ್ಜಾದಿಂದ ವಿಮಾನದ ಮೂಲಕ ಹುಟ್ಟೂರಿಗೆ ತಲುಪಿದೆ.
ಗುರುವಾರ ರಾತ್ರಿ ಶಾರ್ಜಾದಿಂದ ಪ್ರಕಾಶ್ ಕುಂದರ್ ಅವರ ಸಂಬಂಧಿಕರು ವಿಮಾನದಲ್ಲಿ ಪಾರ್ಥಿವ ಶರೀರ ದೊಂದಿಗೆ ಹೊರಟು ಇಂದು ಬೆಳಗ್ಗೆ, ಮೃತ ದೇಹವನ್ನು ಪ್ರಕಾಶ್ ಕುಂದರ್ ಅವರ ಮನೆಗೆ ತರಲಾಯಿತು.
ಏಷ್ಯನ್ ಗೇಮ್ಸ್ ನಲ್ಲಿ ಎರಡನೇ ಚಿನ್ನದ ಪದಕ ಗೆದ್ದುಕೊಂಡ ಭಾರತ – vishwanews24
9 ತುಂಡುಗಳಾಗಿ ಅವರದೇ ಕಾರಿನ ಡಿಕ್ಕಿಯಲ್ಲಿ ಶವವಾಗಿ ಪತ್ತೆಯಾಗಿದ್ದ ಪುಕಾಶ್ ಕುಂದರ್ ಸಾ*ವಿನ ಬಳಿಕ ಅವರ ಪತ್ನಿ, ಮಗ ಕೂಡ ಕಾಣೆಯಾಗಿದ್ದರು. ಪತ್ನಿ ಟೀನಾ ಕುಂದ ಹಾಗೂ ಪುತ್ರನ ಮೇಲೆ ಸಂಶಯವಿರುವುದಾಗಿ ಪ್ರಶಾಂತ್ ಕುಂದರ್ ಉಡುಪಿ ಪೊಲೀಸ್ ವರಿಷ್ಠಾಧಿಕಾರಿ ಹರಿರಾಂ ಶಂಕ ಅವರಿಗೆ ಮನವಿ ಸಲ್ಲಿಸಿದ್ದರು.

ಇದೀಗ ಮೃತದೇಹ ಕುಂದಾಪುರದ ಹೊನ್ನನಕೇರಿಯಲ್ಲಿರುವ ಮೃತರ ನಿವಾಸಕ್ಕೆ ತಲುಪಿದ್ದು, ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಿ ಬಳಿಕ ಕುಂದಾಪುರದ ಶಾಸ್ತ್ರಿ, ಸರ್ಕಲ್ ಬಳಿ ಇರುವ ಚರ್ಚ್ ಆವರಣದಲ್ಲಿ ದಫನ ಕಾರ್ಯ ನಡೆಯಲಿದೆ.
ಕೇಂದ್ರ ಸರಕಾರ ರೈತರ ಸಾಲ ಮನ್ನಾ ಮಾಡಿದರೆ, ರಾಜ್ಯದ ಪಾಲು ನೀಡಲು ಸಿದ್ಧ : ಸಿಎಂ – vishwanews24
