ಕೇಸರಿ ಪಾಲಯಕ್ಕೆ ನಡುಕ ಹುಟ್ಟಿಸಿದ ಕಾಪುವಿನಲ್ಲಿ ಬಿರುಸುಗೊಂಡ ಸೊರಕೆ ಮತ ಬೇಟೆ,
ಕಾಪು: ವಿನಯ್ ಕುಮಾರ್ ಸೊರಕೆಯವರಿಂದ ಬಿರುಸಿನ ಮನೆಮನೆ ಮತಪ್ರಚಾರ.
ಕಾಪು ಕ್ಷೇತ್ರ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಮಾರ್ ಸೊರಕೆ ಅವರಿಂದ ಮನೆ ಮನೆ ಮತ ಪ್ರಚಾರ ಹೆಜಮಾಡಿಯ 8 ಬೂತ್ ಗಳಲ್ಲಿ ಆರಂಭ ಗೊಂಡಿತು.
ಬಿರುಸಿನ ಮತಪ್ರಚಾರ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಅಬ್ದುಲ್ ಅಜೀಜ್, ಕೇಶವ ಸಾಲ್ಯಾನ್, ಸುಧೀರ್ ಹೆಗ್ಡೆ, ಹಮೀದ್ ಇನ್ನಿತರ ಮುಖಂಡರು ಉಪಸ್ಥಿತರಿದ್ದರು.
no
