ನಾಳೆಯ ಬಂದ್ ಬಗ್ಗೆ ಇಲ್ಲಿದೆ ಸಂಪೂರ್ಣ ಡಿಟೇಲ್ಸ್.
ಕರ್ನಾಟಕ ರಾಜ್ಯ ಬಿಜೆಪಿ ಕರೆ ಕೊಟ್ಟಿರುವ ರಾಜ್ಯ ಬಂದ್ ನಾಳೆ ಯಾವ ರೀತಿ ಇರುತ್ತೆಂಬುದನ್ನ ಜನ ಕಾತುರದಿಂದ ಕಾಯ್ತ ಇರುವುದು ಸತ್ಯ, ಆದ್ರೇ ರಾಜ್ಯದ ಹಲವೆಡೆ ಬಂದ್ ಗೆ ಯಾವುದೇ ಬೆಂಬಲ ಸಿಗುತ್ತಿಲ್ಲ ಒಂದು ವೇಳೆ ಬಿಜೆಪಿ ಪ್ರಾಭಲ್ಯ ಇರುವ ಕಡೆ ಬಂದ್ ಯಶಸ್ವಿಯಾಗಬಹುದೆಂಬ ಮಾಹಿತಿ ಲಭ್ಯವಾಗಿದೆ.
ಮಂಗಳೂರು ಮತ್ತು ಉಡುಪಿಯಲ್ಲಿ ಸಾಂಕೇತಿಕವಾಗಿ ಬಂದ್ ನಡೆಸಲಾಗುತ್ತೆ ಆದ್ರೇ ಬಸ್ಸ್ ಸಂಚಾರ ಸುಗಮವಾಗಿಯೇ ನಡೆಯುವಂತೆ ಮತ್ತು ಶಾಲಾ ಕಾಲೇಜುಗಳು ಎಂದಿನಂತೆ ಕಾರ್ಯ ನಿರ್ವಹಿಸಲಿರುತ್ತದೆ .
ರಾಜ್ಯದ ವಿವಿಧ ಜಿಲ್ಲೆಯಲ್ಲಿ ಯಾವ ರೀತಿ ಬಂದ್ ಪ್ರತಿಕ್ರೀಯೆ ಇರುತ್ತೆಂಬುದು ಕಾದು ನೋಡಬೇಕಾಗಿದೆ.
