ನಾಳೆ ರಾಷ್ಟ್ರೀಯ ಸರ್ಕಾರಿ ರಜೆ ಘೋಷಣೆ ಇಲ್ಲ,ಏಳು ದಿನಗಳ ಕಾಲ ಶೋಕಾಚರಣೆ ಕೇಂದ್ರ ಸರ್ಕಾರ ಘೋಷಣೆ.

desha, Featured

ನಾಳೆ ರಾಷ್ಟ್ರೀಯ ಸರ್ಕಾರಿ ರಜೆ ಘೋಷಣೆ ಇಲ್ಲ,ಏಳು ದಿನಗಳ ಕಾಲ ಶೋಕಾಚರಣೆ ಕೇಂದ್ರ ಸರ್ಕಾರ ಘೋಷಣೆ.

ಮಾಜಿ ಪ್ರಧಾನಿ ವಾಜಪೇಯಿ ನಿಧನ ಹಿನ್ನಲೆಯಲ್ಲಿ ನಾಳೆಯಿಂದ ಅಗಸ್ಟ್22 ರ ವರೆಗೆ ಏಳು ದಿನಗಳ ಶೋಕಾಚರಣೆ ನಡೆಸಲು ಕೇಂದ್ರ ಸರ್ಕಾರ ಘೋಷಿಸಿದೆ. ಮತ್ತು ನಾಳೆ ರಾಷ್ಟ್ರೀಯ ಸರ್ಕಾರಿ ರಜೆ ಘೋಷಣೆ ಇಲ್ಲ.