ಬಾಲಿವುಡ್ ನಟಿ ‘ರಾಖಿ ಸಾವಂತ್’ ಅರೆಸ್ಟ್  – Vishwanews24

Featured, ರಾಷ್ಟ್ರ ನ್ಯೂಸ್

ಬಾಲಿವುಡ್ ನಟಿ ‘ರಾಖಿ ಸಾವಂತ್’ ಅರೆಸ್ಟ್ 

ನವದೆಹಲಿ: ನಟಿ ಶೆರ್ಲಿನ್ ಚೋಪ್ರಾ ದಾಖಲಿಸಿದ ಎಫ್‌ಐಆರ್’ಗೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಬಂಧಿಸಲಾಗಿದೆ. ಅಂಬೋಲಿ ಪೊಲೀಸರು ವಶಕ್ಕೆ ಪಡೆದಿದ್ದು, ವರದಿಗಳ ಪ್ರಕಾರ, ರಾಖಿ ತನ್ನ ಪತಿ ಆದಿಲ್ ದುರಾನಿ ಅವರೊಂದಿಗೆ ಪಾಲುದಾರಿಕೆ ಹೊಂದಿರುವ ತನ್ನ ನೃತ್ಯ ಅಕಾಡೆಮಿಯನ್ನ ಜನವರಿ 19ರಂದು ಮಧ್ಯಾಹ್ನ 3 ಗಂಟೆಗೆ ಪ್ರಾರಂಭಿಸಬೇಕಿತ್ತು.

ಆದ್ರೆ, ಅದೇ ದಿನ, ಅವ್ರನ್ನ ಅಂಬೋಲಿ ಪೊಲೀಸರು ವಶಕ್ಕೆ ಪಡೆದರು.

ಲಂಬಾಣಿ ಅಭಿವೃದ್ಧಿ ನಿಗಮಕ್ಕೆ ಅನುದಾನ ನೀಡಿದ್ದು ನಾವು , ಇವತ್ತು ಮೋದಿ ಕರೆಸಿ ಪ್ರಚಾರ ಗಿಟ್ಟಿಸಿಕೊಳ್ಳಲು ಪ್ರಯತ್ನ ಮಾಡ್ತಿದ್ದಾರೆ : ಸಿದ್ದರಾಮಯ್ಯ – Vishwanews24

ರಾಖಿ ಸಾವಂತ್ ಬಂಧನದ ಬಗ್ಗೆ ಶೆರ್ಲಿನ್ ಚೋಪ್ರಾ ಟ್ವಿಟ್ಟರ್’ನಲ್ಲಿ ಎಲ್ಲರಿಗೂ ಮಾಹಿತಿ ನೀಡಿದ್ದಾರೆ. ‘ಎಫ್‌ಐಆರ್ 883/2022ಗೆ ಸಂಬಂಧಿಸಿದಂತೆ ಅಂಬೋಲಿ ಪೊಲೀಸರು ರಾಖಿ ಸಾವಂತ್ ಅವ್ರನ್ನ ಬಂಧಿಸಿದ್ದಾರೆ. ನಿನ್ನೆ, ರಾಖಿ ಸಾವಂತ್ ಅವರ ಎಬಿಎ 1870/2022 ಅನ್ನು ಮುಂಬೈ ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿದೆ’.

Leave a Reply