ಮಂಗಳೂರು ಮಳಲಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ ಪ್ರಶ್ನೆಯ ಮುಖ್ಯಾಂಶಗಳು
-
ಇಂದಿನ ತಂಬೂಲ ಪ್ರಶ್ನೆಗೆ ದೇವರ ಅನುಗ್ರಹ ಇದೆ
-
ಧನುರಾಶಿಯಲ್ಲಿ ತಾಂಬೂಲ ಪ್ರಶ್ನೆ ಚಿಂತನೆ ಮಾಡುತ್ತಿದ್ದೇವೆ
-
ಇಂದು ಪೂರ್ಣ ದೈವಾನುಗ್ರಹ ಇದೆ
-
ಒಂಬತ್ತು ತಾಂಬೂಲಗಳನ್ನು ಕೊಡಲಾಗಿದೆ
-
ಪುದುವಾಳ್ ಗೋಪಾಲಕೃಷ್ಣ ಪಣಿಕ್ಕರ್ ಹೇಳಿಕೆ
-
ಮಳಲಿಯಲ್ಲಿ ಲಿಂಗಾಯತ ಸಂಪ್ರದಾಯದ ಮಠ..!?!?
-
ಶಿವಶಕ್ತಿ ಇರುವ ಸಾನಿಧ್ಯ ಇದು
-
ಒಂದು ಕಾಲದಲ್ಲಿ ನಾಶವಾದ ಸಾನಿಧ್ಯ ಇದು
-
ಪೂರ್ವಕಾಲದಲ್ಲಿ ದೇವಾಲಯ ಇತ್ತಾ?
-
ವಿಶೇಷ ಆರಾಧನೆ ನಡೆದ ಸ್ಥಳವೋ ಎಂಬೂದು ಪ್ರಶ್ನೆ
-
ಅಲ್ಲೊಂದು ಮಠ ಇತ್ತು ಎಂಬೂದು ಕಾಣುತ್ತದೆ
-
ಅಲ್ಲಿ ದೇವರ ಆರಾಧನೆ, ಪೂಜೆ ನಡೆಯುತ್ತಿತ್ತು
-
ಸಾನಿಧ್ಯ ಇದ್ದ ಭೂಮಿಯೆಂಬೂದಕ್ಕೆ ಸಂಶಯ ಇಲ್ಲ
-
ತಂಬೂಲ ಪ್ರಶ್ನೆಯಲ್ಲಿ ಉತ್ತರ ಕಂಡುಕೊಂಡ ಪುದುವಾಳ್
-
ಹಿಂದೆ ಆ ಜಾಗದಲ್ಲಿ ಪೂಜೆ ನಡೆಯುತ್ತಿತ್ತು
-
ಅಲ್ಲಿಂದ ಕೆಲ ಪರಿಕರ ತೆಗೆದುಕೊಂಡು ಹೋಗಿದ್ದಾರೆ
-
ದೇವರ ಮೂರ್ತಿ, ಪೂಜಾ ಪರಿಕರ ಕೊಂಡೊಯ್ದಿರಬಹುದು
-
ಕೆಲವು ವಸ್ತುಗಳು, ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು
-
ಮರಣ ಕಾರಣದಿಂದ ಆ ಜಾಗವನ್ನು ಬಿಟ್ಟು ಹೋಗಿರಬಹುದು
-
ಆ ಜಾಗದಲ್ಲಿ ದೈವ ಸಾನಿಧ್ಯ ಇದೆ
-
ಆ ಜಾಗದಲ್ಲಿ ದೇವರ ಸಾನಿಧ್ಯ ಇರುವುದು ಹೌದು
-
ಪೂರ್ವಕಾಲದಲ್ಲಿ ದೇವರಾರಾಧನೆ ಇದೆಯಾ ಎಂಬೂದು ಪ್ರಶ್ನೆ
BIG BREAKING : ಮಳಲಿಯಲ್ಲಿರುವ ಮಸೀದಿ ಜಾಗದಲ್ಲಿ ಪೂರ್ಣ ದೇವ ಸಾನಿಧ್ಯ ಇದೆ : ತಾಂಬೂಲ ಪ್ರಶ್ನೆಯಲ್ಲಿ ಹೊರಬಿದ್ದ ಸತ್ಯ : vishwanews24