Skip to content
ಮಂಗಳೂರು ಮಳಳಿ ವಿವಾದಿದ ಜಾಗದ ವಿಚಾರದಲ್ಲಿ ಕಂಡು ಬಂದ ತಾಂಬೂಲ ಪ್ರಶ್ನೆಯ ಮುಖ್ಯಾಂಶಗಳು : ಇದುವರೆಗಿನ ಎರಡನೇ ಅಪ್ಡೇಟ್ಸ್ vishwanews24
-
ಮಳಲಿಯಲ್ಲಿ ಲಿಂಗಾಯತ ಸಂಪ್ರದಾಯದ ಮಠ..!?!?
-
ಶಿವಶಕ್ತಿ ಇರುವ ಸಾನಿಧ್ಯ ಇದು
ಒಂದು ಕಾಲದಲ್ಲಿ ನಾಶವಾದ ಸಾನಿಧ್ಯ ಇದು
-
ಜಪ ತಪ ಧ್ಯಾನ ಮಾಡುತ್ತಿದ್ದ ಜಾಗ ಅದು
-
ಯಾರದ್ದೋ ಮರಣ ನಂತರ ಹಿಂದಿನವರು ಆ ಜಮೀನು ಬಿಟ್ಟು ಹೋಗಿರಬಹುದು
-
ಅಲ್ಲಿ ಉತ್ಕನನ ಮಾಡಿದರೆ ಹಲವಾರು ಅವಶೇಷಗಳು ಸಿಗಲಿದೆ
-
ಪಂಚಭೂತಗಳ ಸಾನಿಧ್ಯದಲ್ಲೇ ಆ ಸ್ಥಳ ಇರುವುದು ಖಚಿತ
-
ತಾಂಬೂಲ ಪ್ರಶ್ನೆಯಲ್ಲಿ ಪುದುವಾಳರ ಹೇಳಿಕೆ
-
ಹಿಂದೆ ಆ ಜಾಗದಲ್ಲಿ ಪೂಜೆ ನಡೆಯುತ್ತಿತ್ತು
-
ಅಲ್ಲಿಂದ ಕೆಲ ಪರಿಕರ ತೆಗೆದುಕೊಂಡು ಹೋಗಿದ್ದಾರೆ
-
ದೇವರ ಮೂರ್ತಿ, ಪೂಜಾ ಪರಿಕರ ಕೊಂಡೊಯ್ದಿರಬಹುದು
-
ಕೆಲವು ವಸ್ತುಗಳು, ವಿನ್ಯಾಸ ಅಲ್ಲೇ ಉಳಿದುಕೊಂಡಿತ್ತು
-
ಮರಣ ಕಾರಣದಿಂದ ಆ ಜಾಗವನ್ನು ಬಿಟ್ಟು ಹೋಗಿರಬಹುದು
-
ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು
-
ತಾಂಬೂಲ ಪ್ರಶ್ನೆಯಲ್ಲಿ ಗೋಪಾಲಕೃಷ್ಣ ಪುದುವಾಳ್ ನುಡಿ
-
ಸ್ಥಳದಲ್ಲಿ ದೈವ ಸಾನಿಧ್ಯ ಇದೆ
-
ದರ್ಗಾ ಇರುವ ಜಾಗದಲ್ಲಿ ದೈವಸ್ಥಿರವಾಗಿರೋದು ಕಂಡು ಬಂದಿದೆ
-
ಸ್ಥಳ ಪ್ರಶ್ನೆಯಲ್ಲಿ ಸ್ಥಿರ ದೇವರಿದ್ದಾರೆ
-
ದೇವಾಲಯದ ಉದ್ಧಾರ ಮಾಡಿದರೆ ಮುಸಲ್ಮಾನರಿಗೂ ಒಳಿತು
-
ಮಳಲಿ ಊರಿನ ಜನತೆಗೂ ಜೀರ್ಣೋದ್ಧಾರದಿಂದ ಒಳಿತು
-
ಶೈವ ವೈಷ್ಣವ ಪರಿವರ್ತನಾ ಕಾಲದಲ್ಲಿ ಆದ ಬದಲಾವಣೆ ಇರಬಹುದು
-
ಸಮೀಪದ ಗುರುಪುರ ಎಂಬಲ್ಲಿ ಲಿಂಗಾಯತ ಸಮುದಾಯದ ಮಠ ಇತ್ತು
-
ಊರಿಗೆ ಯಾವುದೇ ತೊಂದರೆಗಳು ಆಗಬಾರದು
-
ಸಾನಿಧ್ಯ ನಾಶವಾದ ಮೇಲೆ ಮತ್ತೊಂದು ಸಾನಿಧ್ಯ ನಿರ್ಮಾಣ ಕಷ್ಟ
-
ಈಗ ಭೂಮಿ ಯಾರ ಕೈಯಲ್ಲಿಇದೆ ಅವರಿಗೂ ಜವಾಬ್ದಾರಿ ಇದೆ
-
ಎಲ್ಲರೂ ಒಂದೇ ಮನಸ್ಸಿನಲ್ಲಿ ಪ್ರಯತ್ನ ಮಾಡಬೇಕು
-
ಗೊಂದಲ ಸಮಸ್ಯೆ ನಿವಾರಣೆ ಆಗದಿದ್ದರೆ ಎಲ್ಲರಿಗೂ ಸಮಸ್ಯೆ, ಊರಿಗೆ ಸಮಸ್ಯೆ ಆಗುತ್ತೆ
-
ವಿವಾದಿತ ಜಾಗದಲ್ಲಿ ಮಠಾಧೀಶರು, ಗುರು.. ಸ್ವಾಮೀಜಿ ಜಪತಪ ಧ್ಯಾನ ಮಾಡುತ್ತಿದ್ದರು
-
ಶೈವ ವೈಷ್ಣವ ಸಂಘರ್ಷ ಕಾಲದಲ್ಲಿ ಆದ ಬದಲಾವಣೆ ಇರಬಹುದು
-
ಈಗ ಆ ಸ್ಥಳದಲ್ಲಿ ಬೇರೆ ಧರ್ಮೀಯರು ಇದ್ದಾರೆ
-
ಬೇರೆ ಧರ್ಮೀಯರೂ ದೇವರಾರಾಧನೆಯನ್ನೇ ಮಾಡುತ್ತಿದ್ದಾರೆ
- Vishwanews24
error: Content is protected !!