ಮಲ್ಪೆ ಬೀಚಲ್ಲಿ ರ‍್ಯಾಪರ್ ಚಂದನ್ ಶೆಟ್ಟಿ – ನಿವೇದಿತಾ ದಂಪತಿ ನ್ಯೂ ಇಯರ್ ಸೆಲೆಬ್ರೇಷನ್.. Vishwanews24
ಮಲ್ಪೆ ಬೀಚಲ್ಲಿ ರ‍್ಯಾಪರ್ ಚಂದನ್ ಶೆಟ್ಟಿ – ನಿವೇದಿತಾ ದಂಪತಿ ನ್ಯೂ ಇಯರ್ ಸೆಲೆಬ್ರೇಷನ್.. Vishwanews24
ಉಡುಪಿ : ಹೊಸ ವರ್ಷವನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲು ಮಲ್ಪೆ ಕಡಲ ಕಿನಾರೆಯಲ್ಲಿ ಸಾಕಷ್ಟು ಜನ ಸೇರಿದ್ದಾರೆ.ಕಡಲ ಕಿನಾರೆಯಲ್ಲಿ ಹೊಸ ವರ್ಷದ ಪ್ರಯುಕ್ತ ಆಕರ್ಷಕ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ರಾತ್ರಿ ಹತ್ತರ ಬಳಿಕ ಕರ್ಪ್ಯೂ ಇರುವ ಕಾರಣ ಸಂಜೆಯಿಂದಲೇ ಜನ ಮಲ್ಪೆಯತ್ತ ದೌಡಾಯಿಸಿದರು.ಇದೇ ವೇಳೆ ರ್ಯಾಪರ್ ಚಂದನ್ ಶೆಟ್ಟಿ- ನಿವೇದಿತಾ ಗೌಡ ದಂಪತಿ ಉಡುಪಿಗೆ ಆಗಮಿಸಿದ್ದು ಆಕರ್ಷಣೆಯ ಕೇಂದ್ರಬಿಂದುವಾಗಿದ್ದಾರೆ.
ಮಲ್ಪೆ ಕಡಲಕಿನಾರೆಯಲ್ಲಿ ಚಂದನ್ ನಿವೇದಿತಾ 2021 ಕೊನೆ ದಿನವನ್ನು ಎಂಜಾಯ್ ಮಾಡುತ್ತಿದ್ದು, ಇಷ್ಟದ ಸೀ ಪುಡ್ ಸವಿದರು. ನನಗೆ ಉಡುಪಿಯ ಮಲ್ಪೆ ಕಡಲ ಕಿನಾರೆ ಅಂದರೆ ಇಷ್ಟ. ಹೀಗಾಗಿ 2021 ನ್ನು ಬಿಳ್ಕೊಟ್ಟು 2022 ನ್ನು ಅದ್ಧೂರಿಯಾಗಿ ವೆಲ್ಕಮ್ ಮಾಡೋಕೆ ಪತ್ನಿ ಜೊತೆ ಉಡುಪಿಗೆ ಆಗಮಿಸಿದ್ದೇನೆ ಎಂದು ತಮ್ಮ ಸಂತಸ ಹಂಚಿಕೊಂಡರು.
ಇದನ್ನೂ ಓದಿ :
ಕಾಪು ಕಲ್ಯಾ ಭರತ್‌ನಗರ ರಸ್ತೆಯಲ್ಲಿ ಅಶ್ಲೀಲ ಶಬ್ದ ಬರೆದು ಹೊಸವರ್ಷದ ಶುಭಾಶಯ ಕೋರಿದ ವಿಕೃತರು:vishwanews24

