ಮೇ. 8ರಂದು ಕಾಪು ಬ್ಲಾಕ್ ಕಾಂಗ್ರೆಸ್ ವತಿಯಿಂದ ಬೃಹತ್ ಬೈಕ್ ಜಾಥಾ – Vishwanews24
ಮೇ. 8ರಂದು ವಿನಯ್ ಕುಮಾರ್ ಸೊರಕೆಯವರ “ಬಹಿರಂಗ ಚುನಾವಣಾ ಪ್ರಚಾರ ಸಮಾರೋಪ ಸಭೆ ಮತ್ತು ಬೃಹತ್ ಬೈಕ್ ಜಾಥಾ
ದಿನಾಂಕ: 08/05/2023, ಸೋಮವಾರ ದಂದು ಅಪಾರಾಹ್ನ 2.30 ಗಂಟೆಗೆ ಹೆಜಮಾಡಿಯಿಂದ ಹೊರಟು,- ಪಡುಬಿದ್ರಿ – ಎರ್ಮಾಳ್ – ಉಚ್ಚಿಲ – ಕಾಪು ಮೂಲಕ ಸಾಗಿ, ಕಟಪಾಡಿ ಪೇಟೆಯಲ್ಲಿ “ಸಮಾರೋಪ ಸಭೆ” ನಡೆಯಲಿಕ್ಕಿದೆ.

