ಮೈಸೂರು ದಸರಾದಂತೆ ಈ ಬಾರಿ ಉಚ್ಚಿಲ ದಸರಾ.. Vishwanews24
ಮೈಸೂರು ದಸರಾದಂತೆ ಈ ಬಾರಿ ಉಚ್ಚಿಲ ದಸರಾ..
ಸ. 26 ರಿಂದ ಅ.5ರವರೆಗೆ 9 ದಿನ 5 ಕೋಟಿ ರೂ. ವೆಚ್ಚದಲ್ಲಿ ಉಚ್ಚಿಲ ಮಹಾಲಕ್ಷ್ಮೀ ದಸರಾ
ನಾಡೋಜ ಡಾ. ಜಿ. ಶಂಕರ್ ನೇತೃತ್ವದಲ್ಲಿ ಉಚ್ಚಿಲ ಮಹಾಲಕ್ಷ್ಮೀ ದೇವಸ್ಥಾನ ದಕ್ಷಿಣ ಭಾರತದಲ್ಲಿಯೇ ಹೆಗ್ಗಳಿಕೆ ಪಡೆದು ಭಕ್ತರನ್ನು ಕೈಬೀಸಿ ಕರೆಯುತ್ತಿದೆ.
ಮುಂದಿನ ನವರಾತ್ರಿಯ ವೇಳೆ 9 ದಿನಗಳ ಕಾಲ 5 ಕೋಟಿ ರೂ. ವೆಚ್ಚದಲ್ಲಿ ಮೈಸೂರು ದಸರಾದಂತೆ ಉಚ್ಚಿಲ ಮಹಾಲಕ್ಷ್ಮೀ ಅಮ್ಮನ ದಸರಾ ಮಾಡಲು ನಿರ್ಧರಿಸಲಾಗಿದೆ ಎಂದು ಯಶ್ಪಾಲ್ ಸುವರ್ಣ ತಿಳಿಸಿದ್ದಾರೆ.
ಬೈಂದೂರು:ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ಮುಂದುವರಿದ ಶೋಧ ..
