ಬೈಂದೂರು:ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ಮುಂದುವರಿದ ಶೋಧ , ಇನ್ನೂ ಸಿಗದ ಸುಳಿವು – ಭಾರೀ ಮಳೆಯಿಂದಾಗಿ ಶೋಧ ಕಾರ್ಯಕ್ಕೂ ಅಡ್ಡಿ – Vishwanews24
ಬೈಂದೂರು:ನೀರಿನಲ್ಲಿ ಕೊಚ್ಚಿಹೋದ ಬಾಲಕಿಗಾಗಿ ಮುಂದುವರಿದ ಶೋಧ , ಇನ್ನೂ ಸಿಗದ
ಸುಳಿವು – ಭಾರೀ ಮಳೆಯಿಂದಾಗಿ ಶೋಧ ಕಾರ್ಯಕ್ಕೂ ಅಡ್ಡಿ
ಬೈಂದೂರು: ಕಾಲ್ತೋಡು ಗ್ರಾಮದಲ್ಲಿ ಕಾಲುಸಂಕ ದಾಟುವಾಗ ನೀರಲ್ಲಿ ಬಿದ್ದ ಬಾಲಕಿಗಾಗಿ ಸತತ 36 ಗಂಟೆಗಳಿಂದ ಶೋಧ ಕಾರ್ಯ ನಡೆಯುತ್ತಲೇ ಇದೆ.
ಕಲೆದ ಸೋಮವಾರದಿಂದಲೂ ಬಾಲಕಿಗಾಗಿ ಹುಡುಕಾಟ ನಡೆಯುತ್ತಲೇ ಇದೆ. ನಿನ್ನೆಯಿಡೀ ಬಾಲಕಿಗಾಗಿ ಹುಡುಕಾಟ ನಡೆದ್ರೂ ಪ್ರಯೋಜನವಾಗಿಲ್ಲ. ಭಾರೀ ಮಳೆಯಿಂದಾಗಿ ಶೋಧ ಕಾರ್ಯಕ್ಕೂ ಅಡ್ಡಿಯಾಗಿದೆ. ಇಂದು ಕೂಡಾ ಶೋಧ ಕಾರ್ಯ ಮುಂದುವರೆದಿದೆ.
ಉಡುಪಿ: ಶಿರೂರು ನಾಡದೋಣಿ ದುರಂತ – ಸ್ಥಳಕ್ಕೆ ಸಚಿವ ಅಂಗಾರ ಭೇಟಿ ನೀಡಿ ಪರಿಶೀಲನೆ ..
