ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ – vishwanews24
ಹೊಸ ವಂದೇ ಭಾರತ್‌ಗೆ ರೈಲಿಗೆ ಸುರತ್ಕಲ್ ನಿಲುಗಡೆ ಘೋಷಿಸಬೇಕು : ಪ್ರಯಾಣಿಕರ ಆಗ್ರಹ
ಈ ಹಿಂದೆ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲಿಗೆ ತೊಕೂರಿನಲ್ಲಿ ನಿಲುಗಡೆ ನೀಡಲಾಗಿತ್ತು, ಅದನ್ನೇ ಹೊಸ ವಂದೇ ಭಾರತ್ ಮುಂದುವರಿಸಲಾಗಿದೆ. ಆದರೆ ಸುರತ್ಕಲ್‌ಗೆ ನಿಲುಗಡೆ ಅತ್ಯಗತ್ಯವಾಗಿದೆ ಎಂದು ನಾಗರಿಕರು ಒತ್ತಾಯಿಸಿದ್ದಾರೆ.
ನ.1ರಿಂದ ರಾಜ್ಯಾದ್ಯಂತ ‘ಪ್ರಜಾಪ್ರಭುತ್ವ ಉಳಿಸಿ- ಅರಾಜಕತೆ ಅಳಿಸಿ’ ಅಭಿಯಾನ : ಸುನೀಲ್ ಕುಮಾರ್ – vishwanews24
ಸುರತ್ಕಲ್ ಶೈಕ್ಷಣಿಕ, ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರವಾಗಿದೆ. ಇಲ್ಲಿ ಎನ್‌ಐಟಿಕೆ, ಗೋವಿಂದದಾಸ ಕಾಲೇಜು, ವಿದ್ಯಾದಾಯಿನಿ ಸೇರಿದ ಶಾಲಾ-ಕಾಲೇಜುಗಳು, ಖಾಸಗಿ ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳು, ಎಂಆರ್‌ಪಿಎಲ್, ಎಂಸಿಎಫ್‌ನಂತಹ ಬೃಹತ್ ಕಂಪನಿಗಳು, ಮಾರುಕಟ್ಟೆ ಕೇಂದ್ರಗಳಿವೆ. ಸಾವಿರಾರು ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ಪ್ರತಿನಿತ್ಯ ಪ್ರಯಾಣಿಸುತ್ತಾರೆ.
ತೊಕೂರಿಗಿಂತ ಸುರತ್ಕಲ್‌ನಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿದೆ. ಬೆಂಗಳೂರಿಗೆ ತೆರಳುವ ವಿದ್ಯಾರ್ಥಿಗಳು, ರೋಗಿಗಳು, ಉದ್ಯೋಗಿಗಳಿಗೆ ಸುರತ್ಕಲ್ ನಿಲುಗಡೆ ಅನುಕೂಲಕರ. ಆದ್ದರಿಂದ ರೈಲ್ವೆ ಇಲಾಖೆ ಕೂಡಲೇ ಸುರತ್ಕಲ್ ನಿಲುಗಡೆ ಘೋಷಿಸಬೇಕು ಎಂದು ಸಾರ್ವಜನಿಕರು ಮೂಲಕ ಆಗ್ರಹಿಸಿದ್ದಾರೆ.
ಸ್ಟಿಂಗ್ ಆಪರೇಷನ್’ ಪ್ರಕರಣ : ಕಾಂಗ್ರೆಸ್ ನಿಂದ ಕೃಪಾ ಆಳ್ವಾ ಉಚ್ಛಾಟನೆ – vishwanews24
