ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 31- 08-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24
ಈ ದಿನ ನಿಮ್ಮ ರಾಶಿಗೆ ಏನೇನು ಫಲವಿದೆ ನೋಡಿ ಇಂದಿನ ದಿನ ಭವಿಷ್ಯ – 31- 08-2020 -ಖ್ಯಾತ ಜ್ಯೋತಿಷ್ಯರಾದ ಪಂಡಿತ್ ಶೇಷಗಿರಿ ಭಟ್ 9482206681- Vishwanews24
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ಮೇಷ ರಾಶಿ
ಸಂಸಾರದಲ್ಲಿ ಮನಕ್ಲೇಶ ಹೆಚ್ಚಾಗದಂತೆ ಜಾಗ್ರತೆ ವಹಿಸಿ. ದೇವತಾಕಾರ್ಯಗಳಿಗೆ ಅನುಕೂಲವಾಗಲಿದೆ. ರಾಜಕೀಯ ವ್ಯಕ್ತಿಗಳಿಗೆ ನೆಮ್ಮದಿಯ ದಿನವಿದು. ನವದಂಪತಿಗಳಿಗೆ ಶುಭವಾರ್ತೆ ಇದೆ.
ಅದೃಷ್ಟ ಸಂಖ್ಯೆ 2
ವೃಷಭ ರಾಶಿ
ವೃತ್ತಿರಂಗದಲ್ಲಿ ಎಚ್ಚರಿಕೆಯ ನಡೆ ಅಗತ್ಯವಿರುತ್ತದೆ. ಸರಕಾರಿ ಉದ್ಯೋಗಿಗಳಿಗೆ ಮುನ್ನಡೆ ಕಂಡು ಬರಬಹುದು. ಸಹೋದ್ಯೋಗಿಗಳ ಮಾತನ್ನು ಆಲಿಸಿ. ರಾಹು ನಿಮ್ಮನ್ನು ತುಸು ತೊಂದರೆಗೆ ಈಡುಮಾಡಬಲ್ಲನು.
ಅದೃಷ್ಟ ಸಂಖ್ಯೆ 5
ಮಿಥುನ ರಾಶಿ
ಮಾನಸಿಕವಾಗಿ ಒಮ್ಮೊಮ್ಮೆ ಋುಣಾತ್ಮಕ ಚಿಂತನೆಯಿಂದ ಪೇಚಾಡುವಂತಾಗುತ್ತದೆ. ಉದ್ಯೋಗಸ್ಥ ಮಹಿಳೆಯರಿಗೆ ಉತ್ತಮ ಅವಕಾಶಗಳಿಂದ ಅಭಿವೃದ್ಧಿ ಕಂಡು ಬರುತ್ತದೆ.
ಅದೃಷ್ಟ ಸಂಖ್ಯೆ 1
ಕಟಕ ರಾಶಿ
ಆಗಾಗ ಆತಂಕ ಉಂಟಾಗುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅಪರಿಚಿತರೊಡನೆ ಅನವಶ್ಯಕವಾಗಿ ವಾದ ವಿವಾದಗಳಿಗೆ ಕಾರಣರಾಗದಿರಿ. ಆರ್ಥಿಕವಾಗಿ ತುಸು ಚೇತರಿಕೆ ಕಂಡು ಬಂದರೂ, ಖರ್ಚು ವೆಚ್ಚಗಳಲ್ಲಿ ಮಿತಿ ಇರಲಿ.
ಅದೃಷ್ಟ ಸಂಖ್ಯೆ 4
ಸಿಂಹ ರಾಶಿ
ಪ್ರಯತ್ನ ಬಲದಿಂದ ಹಿಡಿದ ಕೆಲಸ ಕಾರ್ಯಗಳಲ್ಲಿ ಅಭಿವೃದ್ಧಿ ಕಂಡು ಬರುವುದು. ಅವಿವಾಹಿತರು ಮಂಗಳ ಕಾರ್ಯಗಳು ಶೀಘ್ರ ಮುಗಿಯಲಿ ಎಂದು ಅವಸರಿಸದಿರುವುದು ಉತ್ತಮ. ಸಮಯ ನೋಡಿ ಮುಂದುವರಿದರೆ ಕ್ಷೇಮ.
ಅದೃಷ್ಟ ಸಂಖ್ಯೆ 8
ಕನ್ಯಾ ರಾಶಿ
ಸಾಂಸಾರಿಕ ಜೀವನದ ದಾರಿ ಬದಲಾಯಿಸುವ ಸಾಧ್ಯತೆಯಿದೆ. ವಿದ್ಯಾರ್ಥಿಗಳಿಗೆ ಉದಾಸೀನತೆಯು ಕಾಡಲಿದೆ. ಎದ್ದು ಕಾಣುವ ವ್ಯಕ್ತಿತ್ವದಿಂದ ಮುನ್ನಡೆಗಳು ಕಂಡು ಬರುವುವು. ಆರ್ಥಿಕವಾಗಿ ಅತಿ ಜಾಗರೂಕತೆ ಅಗತ್ಯ.
ಅದೃಷ್ಟ ಸಂಖ್ಯೆ 6
ತುಲಾ ರಾಶಿ
ವೃತ್ತಿರಂಗದಲ್ಲಿ ಉದ್ಯೋಗಿಗಳಿಗೆ ಅಚ್ಚರಿಯ ವಾರ್ತೆ ಕೇಳಿ ಬರುವುದು. ತೀರ್ಥಕ್ಷೇತ್ರದರ್ಶನ ಭಾಗ್ಯವಿದೆ. ಕೆಲವೊಂದು ಅಶುಭ ಗ್ರಹಗಳ ಚಲನೆಯಿಂದ ಆರೋಗ್ಯದಲ್ಲಿ ಏರುಪೇರಾಗಲಿದೆ.
ಅದೃಷ್ಟ ಸಂಖ್ಯೆ 9
ಶ್ರೀ ವೈಷ್ಣವಿ ಜ್ಯೋತಿಷ್ಯ ಕೇಂದ್ರ
ಜಾತಕ ವಿಮರ್ಶಕರು : ಕೇರಳ ರಕ್ತೇಶ್ವರಿ ಆರಾಧಕರು
ಖ್ಯಾತ ಮಹಾಮಾಂತ್ರಿಕ ಜೋತಿಷ್ಯರು : ಪಂಡಿತ್ ಶೇಷಗಿರಿ ಭಟ್ 9482206681
ಇವರು ಜನ್ಮ ಜಾತಕ, ಫೋಟೋ, ಮುಖಲಕ್ಷಣ, ಹಸ್ತಸಾಮುದ್ರಿಕ ನೋಡಿ ನಿಮ್ಮ ಜೀವನದ ಸಂಪೂರ್ಣ ಭವಿಷ್ಯ ನುಡಿಯುವರು ,ನಿ ವಿದ್ಯೆ, ಉದ್ಯೋಗ, ವ್ಯಾಪಾರ, ವ್ಯವಹಾರ, ವಿದೇಶ ಪ್ರಯಾಣ, ಪ್ರೇಮ ವಿಚಾರ, ಶತ್ರುಬಾಧೆ, ಮಾಂತ್ರಿಕ ಸಮಸ್ಯೆ, ದೇಹಾರೋಗ್ಯ, ಸಾಲಬಾದೆ ದುಷ್ಟ ಸ್ವಪ್ನ ಕಾಟ, ವಶೀಕರಣ, ಮಾಟ-ಮಂತ್ರ ತಡೆ ,ಇನ್ನೂ ಕಠಿಣ ಹಾಗೂ ಗುಪ್ತ ಬಗೆಹರಿಯದ ಸಮಸ್ಯೆಗಳಿಗೆ ಕೇರಳದ ಬಲಿಷ್ಠ ಪೂಜಾ ಗುಪ್ತ ಮಂತ್ರ ಶಕ್ತಿಗಳಿಂದ ಅತಿ ಶೀಘ್ರ ಶಾಶ್ವತ ಪರಿಹಾರ ಮಾಡಿಕೊಡಲಾಗುವುದು.
ಇಂದೇ ಸಂಪರ್ಕಿಸಿ ಮೊಬೈಲ್ ಸಂಖ್ಯೆ 9482206681
ವೃಶ್ಚಿಕ ರಾಶಿ
ಮನೆಯಲ್ಲಿ ಮಂಗಳ ಕಾರ್ಯಗಳ ಚಿಂತನೆಗೆ ಸದ್ಯದಲ್ಲೇ ಚಾಲನೆ ದೊರಕಲಿದೆ. ಉದ್ಯೋಗಸ್ಥ ಮಹಿಳೆಯರಿಗೆ ಸ್ಥಾನಪಲ್ಲಟವಿದೆ. ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಫಲಿತಾಂಶವನ್ನು ಪಡೆಯಲಿದ್ದಾರೆ. ನಿ
ಅದೃಷ್ಟ ಸಂಖ್ಯೆ 7
ಧನುಸ್ಸು ರಾಶಿ
ಸ್ನೇಹಿತರ ಜತೆಗೆ ಮಾತನಾಡುವುದರ ಮೂಲಕ ಮನಸ್ಸಿನ ತೊಳಲಾಟಗಳನ್ನು ಕೊಡವಿಕೊಳ್ಳಲು ನೆರವು ಲಭ್ಯವಾಗಲಿದೆ. ಸಮಾಜ ಸುಧಾರಕರು, ರಾಜಕಾರಣಿಗಳು ಯಶಸ್ಸಿನ ಸವಿ ಪಡೆಯಲಿದ್ದಾರೆ. ಕೆಟ್ಟಮಾತು ಆಡುವವರನ್ನು ನಿರ್ಲಕ್ಷಿಸಿ.
ಅದೃಷ್ಟ ಸಂಖ್ಯೆ 3
ಮಕರ ರಾಶಿ
ನಿಮ್ಮ ಸಹನೆಯನ್ನು ಮಕ್ಕಳು ಪರೀಕ್ಷೆ ಮಾಡಬಹುದು. ಬುದ್ಧಿವಂತಿಕೆಯಿಂದ ಅವರನ್ನು ನಿಯಂತ್ರಿಸಿ. ವೃತ್ತಿಯಲ್ಲಿ ಪದೋನ್ನತಿಯ ಅವಕಾಶವಿದೆ. ಆದರೆ ದೂರದ ಊರಿಗೆ ವರ್ಗಾವಣೆ ಕೂಡ ಆಗಬಹುದು.
ಅದೃಷ್ಟ ಸಂಖ್ಯೆ 5
ಕುಂಭ ರಾಶಿ
ಹಿತೈಷಿಗಳ ಆರ್ಥಿಕ ಬೆಂಬಲದಿಂದ ನಿಮ್ಮ ಯೋಜನೆಗಳು ಸಾಕಾರಗೊಳ್ಳಲಿವೆ. ಕುಲದೇವರನ್ನು ಪ್ರಾರ್ಥನೆ ಮಾಡಿ. ಈ ಸಂದರ್ಭದಲ್ಲಿ ಗ್ರಹಗತಿ ಪ್ರತಿಕೂಲಕರವೇ ಆಗಿದೆ. ವಿದೇಶದಲ್ಲಿ ಹೆಚ್ಚಿನ ಓದಿನ ಉದ್ದೇಶ ಇಟ್ಟುಕೊಳ್ಳುವುದು ಬೇಡ.
ಅದೃಷ್ಟ ಸಂಖ್ಯೆ 2
ಮೀನ ರಾಶಿ
ಮಾತಿನ ಶಕ್ತಿಯಿಂದಲೇ ಜನರ ಗಮನ ಸೆಳೆಯುವ ನೀವು ಪ್ರಶಂಸೆಗೆ ಉಬ್ಬದಿರಿ. ಕಾರ್ಯಗಳು ಸಫಲವಾಗಲಿವೆ. ಏನೋ ಕೆಲಸ ಮಾಡುವುದಕ್ಕೆ ಹೋಗಿ ಇನ್ನೇನೊ ಅಪಚಾರವಾಗಬಹುದು. ಎಚ್ಚರ ಇರಲಿ.