ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ 50 ಪವನ್ ಬಂಗಾರದ ಮೀನಿನ ಹಾರ ಸಮರ್ಪಣೆ – Vishwanews24
ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಿಗೆ 50 ಪವನ್ ಬಂಗಾರದ ಮೀನಿನ ಹಾರ ಸಮರ್ಪಣೆ
ಉಚ್ಚಿಲ : ಶ್ರೀ ಮಹಾಲಕ್ಷ್ಮೀ ದೇವಿಗೆ ಮಂಗಳೂರು ಯಾಂತ್ರಿಕ ಮೀನುಗಾರರಸಹಕಾರಿ ಸಂಘ ನಿಯಮಿತ ಇದರ ವತಿಯಿಂದ 50 ಪವನ್ ತೂಕದ ಚಿನ್ನದ ಮೀನಿನ ಹಾರವನ್ನು ಸಮರ್ಪಿಸಲಾಗಿದೆ.
