ಉಡುಪಿಯ ಪ್ರತಿಷ್ಠಿತ ಮೊಬೈಲ್ ಮಳಿಗೆ ” ವಿಕ್ಕಿ ಮೊಬೈಲ್”ನಲ್ಲಿ ವಿಕ್ಕಿ ಮೊಬೈಲೋತ್ಸವ.
ಉಡುಪಿ: ಕರಾವಲಿಯ ಹೇಸರಾಂತ ಮೊಬೈಲ್ ಮಳಿಗೆ ಉಡುಪಿ ಕಿದಿಯೂರ್ ಹೋಟೆಲ್ ಮುಂಭಾಗದಲ್ಲಿರುವ ವಿಕ್ಕಿ ಮೊಬೈಲ್‍ನಲ್ಲಿ ವಿಕ್ಕಿ ಮೊಬೈಲೋತ್ಸವ ಆರಂಭಗೊಂಡಿದೆ.
ಶೇ 100 ಕ್ಯಾಶ್ ಬ್ಯಾಕ್ , ಸ್ಕ್ರಾಚ್ ಮಾಡಿ ಬಂಪರ್ ಬಹುಮಾನವಲ್ಲದೆ ಪ್ರತಿ ಖರೀದಿಗೂ ಬಹುಮಾನ ಖಚಿತ. ಸುಲಭ ಕಂತುಗಳಲ್ಲಿ ಮೊಬೈಲ್ ಖರೀದಿಸಬಹುದು.ಗ್ರಾಹಕರು ದೀಪಾವಳಿ ಹಬ್ಬವನ್ನು ವಿಕ್ಕಿ ಮೊಬೈಲ್‍ನೊಂದಿಗೆ ಆಚರಿಸಬಹುದಾಗಿದೆ. ವಿಸೇಷ ಡಿಸ್ಕೌಂಟ್ ಕೂಡ ನೀಡಲಾಗುತ್ತಿದೆ. ಸಿಬಂದಿಗಳ ನಗು ಮುಖದ ಸೇವೆಯೊಂದಿಗೆ ಅಲ್ಲದೆ ಕೋಸ್ಟಲ್‍ವುಡ್ ತಾರೆಯುರು, ಧಾರ್ಮಿಕ ಮುಖಂಡರು, ಉದ್ಯಮಿಗಳು, ಉಡುಪಿಯ ವಿಕ್ಕಿ ಮೊಬೈಲ್ ಮಳಿಗೆಯಲ್ಲಿ ಮೊಬೈಲ್ ಖರೀದಿಸಿ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇಲ್ಲಿ ಬ್ರಾಂಡೆಡ್ ಮೊಬೈಲ್ ಅಲ್ಲದೆ ಕಡಿಮೆ ದರದ ಉತ್ತಮ ಗ್ಯಾರಂಟಿ ನೀಡುವ ಮೊಬೈಲ್ ಕೂಡ ಲಭ್ಯವಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ವಿಕ್ಕಿ ಮೊಬೈಲ್ ಪ್ರಸಿದ್ಧಿಯನ್ನ ಪಡೆದಿದೆ.
ನಕಲಿ ಔಷಧಿ ಜಾಲದಲ್ಲಿ ದೊಡ್ಡ ದೊಡ್ಡ ಖಾಸಗಿ ಆಸ್ಪತ್ರೆಗಳು , ಮೆಡಿಕಲ್ ಸ್ಟೋರ್‌ಗಳು : ಶೀಘ್ರವೇ ತಪ್ಪಿತಸ್ಥ ಆಸ್ಪತ್ರೆಗಳ ಲಿಸ್ಟ್…
ಉಚ್ಚಿಲ ಮೊಗವೀರ ಭವನದಲ್ಲಿ ಕೀರ್ತಿಶೇಷ ಮಾಧವ ಮಂಗಲ ಪೂಜಾರ್ಯರ ಕಂಚಿನ ಪುತ್ಥಳಿ ಅನಾವರಣ ಉಚ್ಚಿಲ : ಮೊಗವೀರ ಸಮಾಜದ ಗುರು…
ಮೈಸೂರು ದಸರಾದಲ್ಲಿ ಕರಾವಳಿಯ ಕಂಬಳ; ಅ. 18-19ರಂದು ‘ವಿಜಯ ದಶಮಿ’ ಜೋಡುಕರೆ ಕಂಬಳ ಮಂಗಳೂರು: ಮೈಸೂರು ದಸರಾ ಉತ್ಸವದ ಅಂಗವಾಗಿ…
2028ಕ್ಕೂ ಡಿಕೆ ಶಿವಕುಮಾರ್ ಅವರೇ ಮುಖ್ಯಮಂತ್ರಿ ಆಗಲಿ, ಅವರಿಂದಲೇ ಪಕ್ಷ ಅಧಿಕಾರಕ್ಕೆ ಬರಲಿ : ಸತೀಶ್ ಜಾರಕಿಹೊಳಿ ಮೈಸೂರು: 2028ಕ್ಕೂ…
ಶಿರ್ವ, ಉಡುಪಿಯಲ್ಲಿ ಮಾದಕ ವಸ್ತು ಮಾರಾಟ ಪ್ರಕರಣ : ಬಂಧಿತರ ಪೈಕಿ ಹಲವರು ಅಪರಾಧ ಕೃತ್ಯಗಳಲ್ಲಿ ಭಾಗಿ ಉಡುಪಿ: ಉಡುಪಿ…
ಕುಂದಾಪುರ: ಶಾರ್ಜಾದಲ್ಲಿ ಕೊಲೆಯಾದ ಅಲ್ವಿನ್ ಪ್ರಕಾಶ್ ಕುಂದರ್ ಅಂತ್ಯಸಂಸ್ಕಾರ ; ಕುಟುಂಬಸ್ಥರ ಆಕ್ರಂದನ ಕುಂದಾಪುರ: ಶಾರ್ಜಾದಲ್ಲಿ ಅಮಾನುಷವಾಗಿ ಕೊಲೆಯಾದ ಕುಂದಾಪುರ…