ಮೊಬೈಲ್ ಜಗತ್ತಿನ ಇತಿಹಾಸದ ದಾಖಲೆ- ಪ್ರಪ್ರಥಮ ಭಾರಿಗೆ ಮೆಗಾ ಮೊಬೈಲ್ ಸೇಲ್ ವಿಕ್ಕಿ ಮೊಬೈಲ್ಸ್ ನಲ್ಲಿ
ಉಡುಪಿ: ನಾವೆಲ್ಲರೂ ಊಹಿಸಲಾಗದಷ್ಟು ರೀತಿಯಲ್ಲಿ ಕೊಡುಗೆಳನ್ನ ನೀಡುತ್ತಿದೆ ಉಡುಪಿಯ ವಿಕ್ಕಿ ಮೊಬೈಲ್ , ಉಡುಪಿ ಕಿದಿಯೂರು ಹೋಟೆಲ್ ಮುಂಭಾಗದಲ್ಲಿರುವ ಅತೀ ದೊಡ್ಡ ಮೊಬೈಲ್ ಮಳಿಗೆ ಉಡುಪಿಯ ಇತಿಹಾಸದಲ್ಲಿಯೇ ಮೆಗಾ ಮೊಬೈಲ್ ಸೇಲ್ ನಡೆಯುತ್ತಿದೆ.
ಯಾವುದೇ ಮೊಬೈಲ್ ಕೊಂಡರು ಆಕರ್ಷಕ ಕೊಡುಗೆಗಳು, ವಿಶೇಷ ರಿಯಾಯಿತಿ, ಮೊಬೈಲ್ ಸಾಲ ಸೌಲಭ್ಯದಂತಹ ಹಲವಾರು ಗ್ರಾಹಕ ಸೇವೆ ಒದಗಿಸುತ್ತಿರುವ ಏಕೈಕ ಮೊಬೈಲ್ ಮಳಿಗೆ ವಿಕ್ಕಿ ಮೊಬೈಲ್ ನಿಮಗಾಗಿ ಸಾದರ ಪಡಿಸುತ್ತಿದೆ ವಿಕ್ಕಿ ಮೊಬೈಲೋತ್ಸವ ಸಂಭ್ರಮ.
ಎಲ್ಲಾ ಬ್ರ್ಯಾಂಡ್‍ಗಳ ಮೊಬೈಲ್‍ಗಳ ಮೇಲೆ ಅತೀ ಹೆಚ್ಚಿನ ಡಿಸ್ಕೌಂಟ್ ಸೇಲ್ ನಡೆಯುತ್ತಿದೆ. ಕಸ್ಟಮರ್ ಕೇರ್ ನಂಬರ್:9886834279
ಕಾಪುವಿನಲ್ಲಿ ನ.27ರಂದು ಬೃಹತ್ ಉಚಿತ ಉದ್ಯೋಗ ಮೇಳ ವಿದೇಶಿ ಕಂಪೆನಿ ಸೇರಿದಂತೆ ಹತ್ತಾರು ಸಂಸ್ಥೆಗಳ ಭಾಗಹಿಸುವಿಕೆ ಕಾಪು: ಯುವಜನತೆಗೆ ಉದ್ಯೋಗಾವಕಾಶ…
ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪ್ರಮೋದ್ ಮಧ್ವರಾಜ್ ನೇಮಕ ನವದೆಹಲಿ: ಬಿಜೆಪಿ ಒಬಿಸಿ ಮೋರ್ಚಾದ ರಾಷ್ಟ್ರೀಯ ಪದಾಧಿಕಾರಿಗಳನ್ನು…
ನ. 24, 25 ರಂದು ಇತಿಹಾಸ ಪ್ರಸಿದ್ಧ ಕಾಪು ಮಾರಿಗುಡಿಗಳಲ್ಲಿ ಜಾರ್ದೆ ಮಾರಿಪೂಜೆ ಸಂಭ್ರಮ ಇತಿಹಾಸ ಪ್ರಸಿದ್ಧ ಕಾಪು ಹಳೆ…
ಸಂಬಂಧಿಕರನ್ನು ಬೀಳ್ಕೊಡಲು ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ ಪ್ರವೇಶಿಸಿದ 12 ಮಂದಿ ಸ್ವಯಂಚಾಲಿತ ಬಾಗಿಲುಗಳು ಮುಚ್ಚಿದ್ದರಿಂದ ರೈಲಿನೊಳಗೆ ಲಾಕ್ 140 ಕಿ.ಮೀ…
ಗ್ರಾಹಕರಿಗೆ ಗುಡ್ ನ್ಯೂಸ್: ಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರೀ ಇಳಿಕೆ, ಕೆಜಿಗೆ ₹20ರವರೆಗೆ ಕಡಿತ ಬೆಂಗಳೂರು: ಮಾರುಕಟ್ಟೆಯಲ್ಲಿ ಹೊಸ…
ನವೆಂಬರ್ 30ರವರೆಗೆ ಸೌದಿಗೆ ಇಂಡಿಗೋ ವಿಮಾನ ಹಾರಾಟ ರದ್ದು ನವದೆಹಲಿ: ಸೌದಿ ಅರೇಬಿಯಾದಲ್ಲಿನ ಪ್ರಸ್ತುತ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇಂಡಿಗೋ…