ಉಡುಪಿ : ಅಯೊದ್ಯೆ ರಾಮಲಲ್ಲ ಪ್ರಾಣಪ್ರತಿಷ್ಠೆ : ಕರ್ನಾಟಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ – ಮಕ್ಕಳ ಪೋಷಕರಿಗೆ ಅಯೋದ್ಯೆಯಿಂದ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಕರೆ : vishwanews24

Featured, ಉಡುಪಿ

ಅಯೊದ್ಯೆ ರಾಮಲಲ್ಲ ಪ್ರಾಣಪ್ರತಿಷ್ಠೆ : ಕರ್ನಾಟಕದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸುವುದು ಬೇಡ .. 

ಮಕ್ಕಳ ಪೋಷಕರಿಗೆ ಅಯೋದ್ಯೆಯಿಂದ ಅಖಿಲ ಭಾರತೀಯ ಸಂತ ಸಮಿತಿಯ ಪ್ರಧಾನ ಕಾರ್ಯದರ್ಶಿ ಶ್ರೀ ಸಾಯಿ ಈಶ್ವರ್ ಗುರೂಜಿ ಕರೆ : vishwanews24

ಉಡುಪಿ : ಶ್ರೀರಾಮ ಲಲ್ಲಾನ ಪ್ರಾಣ ಪ್ರತಿಷ್ಠೆ ಮಾತ್ರ ಅಲ್ಲ ಇದು ಭಾರತ ದೇಶದ ಪ್ರಾಣ ಪ್ರತಿಷ್ಠೆ ಈ ದಿನವನ್ನು ಭಾರತದ ಪ್ರತಿಯೊಬ್ಬ ಪ್ರಜೆಯು ಗೌರವಿಸಬೇಕಾದ ದಿನ ಈಗಾಗಲೇ ಕರ್ನಾಟಕದ ರಾಜ್ಯ ಸರಕಾರಕ್ಕೆ ಜನವರಿ 22ರಂದು ಸಾರ್ವತ್ರಿಕ ರಜೆಯನ್ನ ನೀಡಬೇಕಾಗಿ ವಿನಂತಿ ಮಾಡಿದರೂ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದ್ದು ರಾಮನ ಶಕ್ತಿ ಭಕ್ತಿಯ ಬಗ್ಗೆ ತಿಳಿದಿದ್ದರೂ ಹಿಂದುಗಳ ಭಾವನೆಗೆ ಬೆಲೆ ನೀಡದಿರುವುದು ವಿಪರ್ಯಾಸ ಎಂದರು.

ಒಂದು ದಿನ ಶಾಲೆಗೆ ಹೋಗದಿದ್ದರೆ ಏನು ಆಗುವುದಿಲ್ಲ ಮಕ್ಕಳನ್ನ ನಿಮ್ಮ ಆಸು ಪಾಸಿನಲ್ಲಿರುವ ದೇವಸ್ಥಾನ ಹಾಗೂ ಸಂಘ-ಸಂಸ್ಥೆಗಳಲ್ಲಿ ನಡೆಯುವ ರಾಮೋತ್ಸವಕ್ಕೆ ಕಳುಹಿಸುವ ಮುಖೇನ ಶ್ರೀರಾಮನ ಕೃಪೆಗೆ ಪಾತ್ರರಾಗುವಂತೆ ತಿಳಿಸಿದರು.

ಕಾಪುವಿನಲ್ಲಿ ಆರಂಭಗೊಂಡಿತು ಬ್ಯಾನರ್ ಪ್ರಿಂಟಿಂಗ್ಸ್ : ಕಡಿಮೆ ದರ ಹಾಗೂ ಬೆಸ್ಟ್ ಕ್ವಾಲಿಟಿ – ಅಕ್ಷರ ಪ್ರಿಂಟ್ಸ್  – vishwanews24

Leave a Reply