ಉಡುಪಿ : ಅಯ್ಯಪ್ಪ ದೇಗುಲವೊಂದಕ್ಕೆ ಪ್ರದಕ್ಷಿಣಿ ಹಾಕಿದ ಗೋಮಾತೆ – ವಿಡಿಯೋ ವೈರಲ್ – Vishwanews24
ಉಡುಪಿ : ಅಯ್ಯಪ್ಪ ದೇಗುಲವೊಂದಕ್ಕೆ ಪ್ರದಕ್ಷಿಣಿ ಹಾಕಿದ ಗೋಮಾತೆ – ವಿಡಿಯೋ ವೈರಲ್
ಉಡುಪಿ: ಹಸುವೊಂದು ಓಡೋಡಿ ಬಂದು ಅಯ್ಯಪ್ಪ ದೇಗುಲವೊಂದಕ್ಕೆ ಪ್ರದಕ್ಷಿಣಿ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗ್ತಾ ಇದೆ.
ಉಡುಪಿ ಜಿಲ್ಲೆಯ ಕುಕ್ಕಿ ಕಟ್ಟೆ – ಮಾರ್ಪಳ್ಳಿ ಅಯ್ಯಪ್ಪ ಭಕ್ತ ವೃಂದದ ಅಯ್ಯಪ್ಪ ಮಂದಿರಲ್ಲಿ ಈ ಘಟನೆ ನಡೆದಿದೆ.
ದೇವಾಲಯಕ್ಕೆ ಅಳವಡಿಸಿರುವ ವಿಡಿಯೋದಲ್ಲಿ ಈ ಎಲ್ಲ ದೃಶ್ಯಗಳು ಸೆರೆಯಾಗಿದೆ.
ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗ್ತಾ ಇದೆ.
ಯಾರೇ ತಪ್ಪು ಮಾಡಿದರೂ ಕಾನೂನಿನ ಮೂಲಕ ಪಾಠ ಕಲಿಸಲು ಸರ್ಕಾರ ಸಿದ್ಧ: ರಮಾನಾಥ ರೈ – Vishwanews24
