ಉಡುಪಿ: ಈ ಬಾರಿಯ ನಿಡಂಬೂರು ಶ್ರೀಪ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ ಶ್ರೀಮತಿ ಕಿದಿಯೂರು ವಸಂತಿ ರಾಮ ಭಟ್ ‌ಆಯ್ಕೆ-Vishwanews24

Featured, ಉಡುಪಿ

ಉಡುಪಿ: ಈ ಬಾರಿಯ ನಿಡಂಬೂರು ಶ್ರೀಪ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ ಶ್ರೀಮತಿ ಕಿದಿಯೂರುವಸಂತಿ ರಾಮ ಭಟ್ ‌ಆಯ್ಕೆ-Vishwanews24

ಉಡುಪಿ: ಈ ಬಾರಿಯ‘ನಿಡಂಬೂರು ಶ್ರೀ’ಪಸ್ರಶಸ್ತಿಗೆ ಹಿರಿಯ ವಯಲಿನ್ ವಾದಕಿ ಶ್ರೀಮತಿ ಕಿದಿಯೂರು ವಸಂತಿ ರಾಮ ಭಟ್‌ ಆಯ್ಕೆಗೊ0ಡಿರುತ್ತಾರೆ.

ನಿಡ0ಬೂರು ಮಾಗಣೆಯ ಹಿರಿಯ ಸಾಧಕರಿಗೆನೀಡಲ್ಪಡುವ ಈ ಪ್ರಶಸ್ತಿಯನ್ನು ಡಾ.ನಿಡಂಬೂರು ಬೀಡು ವಿಜಯ ಬಲ್ಲಾಳರು ಸ್ಥಾಪಿಸಿದ್ದು ಪ್ರಶಸ್ತಿ ಪ್ರದಾನಇದೇ ತಿಂಗಳ ಏಪ್ರಿಲ್ ೧೧ ಭಾನುವಾರ ಅಂಬಲಪಾಡಿ ದೇವಳದ ಭವಾನಿ ಮಂಟಪದಲ್ಲಿಇಡೀ ದಿನ ಮಧೂರ ಮಾಧುರ್ಯ ಸಮಾರಂಭ ನಡೆಯಲಿದ್ದು, ಅಪರಾಹ್ನ ೩ಗಂಟೆಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದುಎಂಬುದಾಗಿಡಾ. ನಿ. ಬೀ. ವಿಜಯ ಬಲ್ಲಾಳ್ ತಿಳಿಸಿರುತ್ತಾರೆ.

ಸಾರಿಗೆ ನೌಕರರ ಸಮಸ್ಯೆಗಳನ್ನು ತಾಯಿ ಹೃದಯದಿಂದ ನೋಡಬೇಕೆ ಹೊರತು ವೈರಗಳಿಂತಲ್ಲ : ಖಾದರ್ -Vishwanews24