ಉಡುಪಿ:  ಗಾಂಧಿ ಜಯಂತಿ ; ಮಾಂಸ ಮಾರಾಟ ನಿಷೇಧ – vishwanews24

Featured, ಉಡುಪಿ

ಉಡುಪಿ:  ಗಾಂಧಿ ಜಯಂತಿ  ಮಾಂಸ ಮಾರಾಟ ನಿಷೇಧ

       ಉಡುಪಿ:  ಗಾಂಧಿ ಜಯಂತಿಯ ಪ್ರಯುಕ್ತ ಪ್ರಾಣೆ ವಧೆ ಮಾಡುವುದನ್ನು ನಿಷೇದಿಸಲಾಗಿರುವುದರಿಂದ ಅಕ್ಟೋಬರ್ 2 ರಂದು ನಗರಸಭಾ ವ್ಯಾಪ್ತಿಯಲ್ಲಿ ಕೋಳಿ, ಕುರಿ, ಆಡು ಮತ್ತು ಇನ್ನಿತರ ಮಾಂಸ ಮಾರಾಟ ಹಾಗೂ ವಧೆ ಮಾಡುವುದನ್ನು ನಿಷೇದಿಸಲಾಗಿದೆ ಎಂದು ಪೌರಯುಕ್ತರ ಪ್ರಕಟಣೆ ತಿಳಿಸಿದೆ

  ಉಡುಪಿ: ಅ. 3 ರಿಂದ  12 ರವರೆಗೆ “ದಸರಾ ದರ್ಶನಿ-2024” ವಿಶೇಷ ಪ್ಯಾಕೇಜ್ – vishwanews24

Leave a Reply