ಉಡುಪಿ : ಜಿಪಂ ಸಿಇಒ ಡಾ.ನವೀನ್‌ ಭಟ್‌ ವರ್ಗಾವಣೆ, ಪ್ರಸನ್ನ ಹೆಚ್‌ ನೂತನ ಸಿಇಒ – Vishwanews24

Featured, ಉಡುಪಿ

ಉಡುಪಿ ಜಿಪಂ ಸಿಇಒ ಡಾ.ನವೀನ್‌ ಭಟ್‌ ವರ್ಗಾವಣೆ, ಪ್ರಸನ್ನ ಹೆಚ್‌ ನೂತನ ಸಿಇಒ

ಉಡುಪಿ,: ಉಡುಪಿ ಜಿಲ್ಲಾ ಪಂಚಾಯತ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಅವರು ವರ್ಗಾವಣೆ ಮಾಡಿ ಅವರ ಸ್ಥಾನಕ್ಕೆ ಕರ್ನಾಟಕ ಭವನದಲ್ಲಿ ಉಪ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ, ಚಿಕ್ಕಮಗಳೂರಿನ ಸಿಂದಿಗೆರೆ ಮೂಲದ ಪ್ರಸನ್ನ .ಎಚ್ ಅವರು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ಈ ಹಿಂದೆ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ| ನವೀನ್‌ ಭಟ್‌ ಅವರನ್ನು ಕರ್ನಾಟಕ ರಾಜ್ಯ ಮಂಡಳಿ ಸಾರಿಗೆ ನಿಗಮ(ಕೆ ಎಸ್ ಆರ್ ಟಿ ಸಿ) ಬೆಂಗಳೂರು ಇದರ ನಿರ್ದೇಶಕರನ್ನಾಗಿ ಮಾಡಿ ಆದೇಶ ಹೊರಡಿಸಿದೆ.

 

Leave a Reply