ಉಡುಪಿ ಪರ್ಯಾಯ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮದ ಇದೆ ಇದರ ಮಾಹಿತಿ ಇಲ್ಲಿದೆ ನೋಡಿ
ಉಡುಪಿ ಪರ್ಯಾಯ ಎಲ್ಲೆಲ್ಲಿ ಯಾವ ಯಾವ ಕಾರ್ಯಕ್ರಮದ ಇದೆ ಇದರ ಮಾಹಿತಿ ಇಲ್ಲಿದೆ ನೋಡಿ.
ಉಡುಪಿ: ಅದಮಾರು ಮಠದ ಪರ್ಯಾಯದ ಅಂಗವಾಗಿ ಇಡೀ ಉಡುಪಿ ಸಿಂಗಾರಗೊಂಡಿದ್ದು ಈ ಅಂದದ ಸೊಬಗು ಕಣ್ತುಂಬಿಕೊಳ್ಳಲು ಜನ ಸಾಗರೋಪದಿಯಲ್ಲಿ ನಗರಕ್ಕೆ ಸಾಗಿ ಬರುತ್ತಿದ್ದಾರೆ.
ಜನರ ಆಕರ್ಷಣೆಗಾಗಿ ನಗರದ ಸುತ್ತಲೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದೆ.
ಕಿನ್ನಿಮೂಲ್ಕಿ,ಹರ್ಷ ಮಳಿಗೆ,ನಗರದ ಸರ್ವಿಸ್ ಬಸ್ ನಿಲ್ದಾಣ, ಅಲಂಕಾರ್ ಸಿನಿಮಾ ಮಂದಿರ ಬಳಿ,ಕೋರ್ಟ್ ಬಳಿ,ಚಿತ್ತರಂಜನ್ ಸರ್ಕಲ್, ಬಳಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುತ್ತಿದೆ.
