ಉಡುಪಿ ಪರ್ಯಾಯ ಸಾಗರೋಪದಿಯಲ್ಲಿ ಸಾಗಿ ಬರುತ್ತಿರುವ ಜನ ಸಾಗರ. ಪರ್ಯಾಯದ ಕ್ಷಣ ಕ್ಷಣದ ಮಾಹಿತಿ.
ಉಡುಪಿ ಪರ್ಯಾಯ ಸಾಗರೋಪದಿಯಲ್ಲಿ ಸಾಗಿ ಬರುತ್ತಿರುವ ಜನ ಸಾಗರ.

ಉಡುಪಿ: ಅದಮಾರು ಮಠದ ಪರ್ಯಾಯದ ಅಂಗವಾಗಿ ಇಡೀ ಉಡುಪಿ ಸಿಂಗಾರಗೊಂಡಿದ್ದು ಈ ಅಂದದ ಸೊಬಗು ಕಣ್ತುಂಬಿಕೊಳ್ಳಲು ಜನ ಸಾಗರೋಪದಿಯಲ್ಲಿ ನಗರಕ್ಕೆ ಸಾಗಿ ಬರುತ್ತಿದ್ದಾರೆ.
ಉಡುಪಿ ಜೋಡುಕಟ್ಟೆಯಿಂದ ಪರ್ಯಾಯ ಮೆರವಣಿಗೆ ಆರಂಭವಾಗಲಿದೆ.
