ಉಡುಪಿ : ಬಿಜೆಪಿ ಒಬಿಸಿ ಮೋರ್ಚಾ ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಾಗಿ ಯಶ್ಪಾಲ್ ಸುವರ್ಣ ನೇಮಕ -Vishwanews24

Featured, ಉಡುಪಿ

ಉಡುಪಿ : ಬಿಜೆಪಿ ಒಬಿಸಿ ಮೋರ್ಚಾ ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಾಗಿ ಯಶ್ಪಾಲ್ ಸುವರ್ಣ ನೇಮಕ -Vishwanews24

ಉಡುಪಿ: ಭಾರತೀಯ ಜನತಾ ಪಾರ್ಟಿಯ ಹಿಂದುಳಿದ ವರ್ಗಗಳ ಮೋರ್ಚಾ ದ ರಾಷ್ಟೀಯ ಪ್ರಧಾನ ಕಾರ್ಯದರ್ಶಿ ಯಾಗಿ ಯಶ್ ಪಾಲ್ ಸುವರ್ಣ ನೇಮಕಗೊಂಡಿದ್ದಾರೆ.

ಈ ನೇಮಕವನ್ನು ರಾಷ್ಟ್ರೀಯ ಅಧ್ಯಕ್ಷ ಲಕ್ಷ್ಮಣ್ ಅವರು ಮಾಡಿದ್ದಾರೆ.

ಈಗಾಗಲೇ ಯಶ್ಪಾಲ್ ಸುವರ್ಣ ಅವರು ದಕ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷರಾಗಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸಿದ್ದು, ಬಿಜೆಪಿ ರಾಜ್ಯಪದಾಧಿಕಾರಿಯಾಗಿ ಕೂಡ ಸೇವೆ ಸಲ್ಲಿಸುತ್ತಿದ್ದಾರೆ

ಕೋವಿಡ್ ಸೋಂಕಿತರ ಚಿಕಿತ್ಸೆಗೆ ಅಗತ್ಯವಿರುವ ಆಮ್ಲಜನಕ ಹಾಗೂ ರೆಮ್‌ಡಿಸಿವಿರ್ ಹೆಚ್ಚುವರಿ ಪೂರೈಕೆ: ಪ್ರಧಾನಿ ಭರವಸೆ -Vishwanews24