ಉಡುಪಿ : ಬ್ರಹ್ಮಗಿರಿ ಸರ್ಕಲ್ ನಲ್ಲಿ ಇದ್ದ ಸಾವರ್ಕರ್ ಬ್ಯಾನರ್ ತೆರವು ಮಾಡಿದ ಹಿಂದು ಸಂಘಟನೆ – Vishwanews24
ಉಡುಪಿ : ಬ್ರಹ್ಮಗಿರಿ ಸರ್ಕಲ್ ನಲ್ಲಿ ಇದ್ದ ಸಾವರ್ಕರ್ ಬ್ಯಾನರ್ ತೆರವು ಮಾಡಿದ
ಹಿಂದು ಸಂಘಟನೆ
ಬ್ರಹ್ಮಗಿರಿ ಸರ್ಕಲ್ ನ ಸಾವರ್ಕರ್ ಬ್ಯಾನರ್ ತೆರವು
ಹಿಂದೂ ಮಹಾಸಭಾ ನಾಯಕರು ಸ್ವಾತಂತ್ರ್ಯೋತ್ಸವ ಶುಭಾಶಯ ಕೋರಿ ಹಾಕಿದ್ದ ಬ್ಯಾನರ್
ಉಡುಪಿ ಅಷ್ಟಮಿ ಮಹೋತ್ಸವದ ಹಿನ್ನೆಲೆಯಲ್ಲಿ ತೆರವು
15 ದಿನಗಳ ಕಾಲ ಅನುಮತಿ ಪಡೆದಿದ್ದ ಹಿಂದು ಮುಖಂಡರು
ಅನುಮತಿ ಅವಧಿ ಮುಗಿಯುವ ಮುನ್ನವೆ ಬ್ಯಾನರ್ ತೆರವುಗೊಳಿಸಿದ ನಾಯಕರು
ಪೊಲೀಸ್ ಇಲಾಖೆಗೆ ಸಹಕಾರ ನೀಡುವ ದೃಷ್ಟಿಯಿಂದ ಬ್ಯಾನರ್ ತೆರವು

ಉಡುಪಿ ಅಷ್ಟಮಿ ಹಿನ್ನೆಲೆಯಲ್ಲಿ ಪೊಲೀಸರ ಜವಾಬ್ದಾರಿ ಹಗುರಗೊಳಿಸಲು ಈ ಕ್ರಮ
ಬ್ರಹ್ಮಗಿರಿ ಸರ್ಕಲ್ ನಿಂದ ಹುತಾತ್ಮ ಸ್ಮಾರಕದವರೆಗೆ ಮೆರವಣಿಗೆ
ಮೆರವಣಿಗೆಯಲ್ಲಿ ಬ್ಯಾನರ್ ತಂದು ಕಾರ್ಯಕ್ರಮ ಸಮಾಪ್ತಿಗೊಳಿಸಿದ ಹಿಂದೂ ನಾಯಕರು
ಬ್ರಹ್ಮಗಿರಿ ಸರ್ಕಲ್ ನಲ್ಲಿ ಸಾವರ್ಕರ್ ಪುತ್ತಳಿ ಸ್ಥಾಪನೆಗೆ ಒತ್ತಾಯ
ಈ ಬಗ್ಗೆ ನಗರಸಭೆ ಜಿಲ್ಲಾಡಳಿತಕ್ಕೆ ಮನವಿ ನೀಡಲಿರುವ ಹಿಂದು ಮುಖಂಡರು
ಹಿಂದೂ ಮಹಾಸಭಾ ಹಿಂದೂ ಜಾಗರಣ ವೇದಿಕೆ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ
ಈ ಬಾರಿ ಕೃಷ್ಣ ಜನ್ಮಾಷ್ಟಮಿ ಹಬ್ಬಕ್ಕೆ Demon Monster ವೇಷದಲ್ಲಿ ರವಿ ಕಟಪಾಡಿ..
