ಉಡುಪಿ : ಯದ್ವಾತದ್ವಾ ಬಸ್ ಓಡಿಸುವ ಬರದಲ್ಲಿ ಸರ್ಕಾರಿ ಬಸ್‌ಗೆ ಢಿಕ್ಕಿ ಹೊಡೆದ ಖಾಸಗಿ ಬಸ್ – Vishwanews24

Featured, ಉಡುಪಿ

ಉಡುಪಿ : ಯದ್ವಾತದ್ವಾ ಬಸ್ ಓಡಿಸುವ ಬರದಲ್ಲಿ ಸರ್ಕಾರಿ ಬಸ್‌ಗೆ ಢಿಕ್ಕಿ ಹೊಡೆದ ಖಾಸಗಿ ಬಸ್

ಉಡುಪಿ ಮಂಗಳೂರು ರಾಷ್ಟ್ರೀಯ ಹೆದ್ದಾರಿ ಮಧ್ಯೆ ನಡೆದ ಘಟನೆ

ಹೆದ್ದಾರಿಯಲ್ಲಿ ಸರ್ಕಾರಿ ಬಸ್ ಮಂಗಳೂರಿನಿಂದ ಉಡುಪಿ ಕಡೆ ತೆರಳುತ್ತಿತ್ತು

ಸರ್ಕಾರಿ ಬಸ್‌ನ್ನು ಓವರ್ ಟೆಕ್ ಮಾಡುವ ಬರದಲ್ಲಿ ಸರ್ಕಾರಿ ಬಸ್‌‌ನ ಒಂದು ಬದಿಗೆ ಗುದ್ದಿದ ಖಾಸಗಿ ಬಸ್

ಸ್ವಲ್ಪದರಲ್ಲೇ ಪಾರಾದ ವಿಂಡೋ ಸಿಟ್‌ನಲ್ಲಿ ಕುಳಿತ ಪ್ರಯಾಣಿಕರು

ನಮ್ಗೆ ಟೈಮ್ ಇಲ್ಲ ಹಾಗಾಗಿ ಬಸ್ ಓಡಿಸಿದೆ ಅಂತ ಉಡಾಪೆ ಉತ್ತರ ನೀಡಿದ ಖಾಸಗಿ ಬಸ್ ಡ್ರೈವರ್

ಈ ವೇಳೆ ಡ್ರೈವರ್‌ನನ್ನು ತರಾಟೆಗೆ ತೆಗೆದುಕೊಂಡ ಪ್ರಯಾಣಿಕರು

ಶಕ್ತಿ ಯೋಜನೆ ಬಳಿಕ ಸರ್ಕಾರಿ ಬಸ್ ಎದುರು ಅಡ್ಡಾದಿಡ್ಡಿಯಾಗಿ ಓಡಿಸುತ್ತಿರುವ ಖಾಸಗಿ ಬಸ್ ಡ್ರೈವರ್‌ಗಳು

ತುಳು ಭಾಷೆಯನ್ನು ರಾಜ್ಯದ 2ನೇ ಅಧಿಕೃತ ಭಾಷೆಯನ್ನಾಗಿ ಘೋಷಿಸಲು ಸದನದಲ್ಲಿ ಕರಾವಳಿ ಶಾಸಕರ ಆಗ್ರಹ – Vishwanews24

Leave a Reply