ಉಡುಪಿ : ಯುವಕ ನಾಪತ್ತೆ, ಪತ್ತೆಗೆ ಸಹಕರಿಸಲು ಮನವಿ..vishwanews24

Featured, ಉಡುಪಿ

ಉಡುಪಿ : ಯುವಕ ನಾಪತ್ತೆ, ಪತ್ತೆಗೆ ಸಹಕರಿಸಲು ಮನವಿ..

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಪೋಲೀಸ್ ಠಾಣಾ ವ್ಯಾಪ್ತಿಗೆ ಒಳಪಡುವ ಕಲ್ಮಾಡಿಯ ನಿವಾಸಿ ವಸಂತ ಕುಂದರ್ ರವರ ಮಗನಾದ ರವಿಕುಮಾರ್ (35) ವರ್ಷ ಎಂಬ ಯುವಕ ಕಳೆದ ಐದು ದಿನಗಳಿಂದ ನಾಪತ್ತೆಯಾಗಿದ್ದಾನೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಮಲ್ಪೆ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಈ ಯುವಕನನ್ನು ಎಲ್ಲಾದರೂ ಕಂಡಲ್ಲಿ / ಮಾಹಿತಿ ಇದ್ದಲ್ಲಿ ಈಶ್ವರ್ ಮಲ್ಪೆ 9663434415 ಅಥವಾ ಮಲ್ಪೆ ಪೋಲೀಸ್ ಠಾಣೆಯನ್ನು 0820 2537999 ಸಂಪರ್ಕಿಸಬೇಕಾಗಿ ಮನೆಯವರು ವಿನಂತಿ ಮಾಡಿಕೊಂಡಿದ್ದಾರೆ.

ಕಾಪು: ಎರಡು ಬೈಕ್‌ ಗಳ ಮಧ್ಯೆ ಅಪಘಾತ; ಓರ್ವ ಮೃತ್ಯು – vishwanews24

Leave a Reply