ಉಡುಪಿ : ವಿವಿಧ ಹುದ್ದೆಗಳಿಗೆ: ಅರ್ಜಿ ಆಹ್ವಾನ – Vishwnaews24

Featured, ಉಡುಪಿ

 ಉಡುಪಿ : ವಿವಿಧ ಹುದ್ದೆಗಳಿಗೆ: ಅರ್ಜಿ ಆಹ್ವಾನ – Vishwnaews24

ಉಡುಪಿ, : ಕೇಂದ್ರ  ಸರ್ಕಾರದಿಂದ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದ್ದು ಎಸ್.ಎಸ್.ಎಲ್.ಸಿ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಅರ್ಹ ಅಭ್ಯರ್ಥಿಗಳು https://ssc.nic.in ಪೋರ್ಟಲ್ ನಲ್ಲಿ ಆನ್ ಲೈನ್ ಮೂಲಕ ಮೇ 17 ರಿಂದ ಜೂನ್ 16 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಲು ಅಗತ್ಯವಾದ ಮಾರ್ಗದರ್ಶನವನ್ನು ವೆಬ್‌ಸೈಟ್‌ನಲ್ಲಿ ತಪ್ಪದೇ ಓದಿ ಕೊಳ್ಳುವುದು ಮತ್ತು ಸಹಾಯವಾಣಿ 080-25502520, 9483862020 ಸಂಪರ್ಕಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಉದ್ಯೋಗ ವಿನಿಮಯ ಕಛೇರಿ, ಜಿಲ್ಲಾಧಿಕಾರಿ ಸಂಕೀರ್ಣ, ರಜತಾದ್ರಿ, ಮಣಿಪಾಲ, ಮೊ.ನಂ. 9945856670, 8105618291 ಮತ್ತು 8197440155 ನ್ನು ಸಂಪರ್ಕಿಸುವ0ತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಉಡುಪಿ : ಕೋವಿಡ್‌ನಿಂದ ಜನತೆ ಎದುರಿಸಿದ ಕಷ್ಟ ತುಂಬಲು ಸಾಧ್ಯವಿಲ್ಲ: ಕೂರ್ಮರಾವ್ ಎಂ – Vishwanews24

Leave a Reply