ಉಡುಪಿ : ಶಿರೂರು ಬಳಿ ಕಾರು ಪಲ್ಟಿ  ; ನಾಲ್ವರು ಗಂಭೀರ ಗಾಯ -Vishwanews24

Featured, ಉಡುಪಿ

ಉಡುಪಿ : ಶಿರೂರು ಬಳಿ ಕಾರು ಪಲ್ಟಿ  ; ನಾಲ್ವರು ಗಂಭೀರ ಗಾಯ -Vishwanews24

ಉಡುಪಿ ಶಿರೂರು ರಾಷ್ಟ್ರೀಯ ಹೆದ್ದಾರಿ ಬಳಿ ಕಾರು ಪಲ್ಟಿ 

ನಾಲ್ವರು ಗಂಭೀರ ಗಾಯ ಖಾಸಗಿ ಆಸ್ಪತ್ರೆಗೆ ದಾಖಲು

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು

ಘಟನೆ ಚಾಲಕನ ಅತಿ ವೇಗದ ಚಾಲನೆಯೇ ಕಾರಣ 

ಹೆದ್ದಾರಿ ಪಕ್ಕದ ಕಂದಕಕ್ಕೆ ಉರುಳಿದ ಕಾರು

ಬೆಳಗಾಂ ನಿಂದ ಉಡುಪಿಗೆ ತೆರಳುತ್ತಿದ್ದ ಕಾರು

ಪ್ರಯಾಣಿಕರು ಮೂಲತ ಉಡುಪಿಯವರೆಂದು ತಿಳಿದು ಬಂದಿದೆ

ಘಟನಾ ಸ್ಥಳಕ್ಕೆ ಬೈಂದೂರು ಪಿ.ಎಸ್.ಐ ಪವನ್ ನಾಯಕ್ ಭೇಟಿ

ಬೈಂದೂರು ಆರಕ್ಷಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Leave a Reply