ಉಡುಪಿ : ಸೇನಾ ಹೆಲಿಕಾಪ್ಟರ್ ಅಪಘಾತ : ಹುತಾತ್ಮರಾದ ಬಿಪಿನ್ ರಾವತ್ ಗೆ ಪೇಜಾವರ ಶ್ರೀ ಮತ್ತು ಶಾಸಕರಿಂದ ಗೌರವ ನಮನ – Vishwanews24

Featured, ಉಡುಪಿ

ಉಡುಪಿ : ಸೇನಾ ಹೆಲಿಕಾಪ್ಟರ್ ಅಪಘಾತ : ಹುತಾತ್ಮರಾದ ಬಿಪಿನ್ ರಾವತ್ ಗೆ ಪೇಜಾವರ ಶ್ರೀ ಮತ್ತು ಶಾಸಕರಿಂದ ಗೌರವ ನಮನ – Vishwanews24

ಉಡುಪಿ: ಸೇನಾ ಹೆಲಿಕಾಪ್ಟರ್ ಅಪಘಾತದಲ್ಲಿ ಹುತಾತ್ಮರಾದ ಸಿ.ಡಿ.ಎಸ್ ಜನರಲ್ ಬಿಪಿನ್ ರಾವತ್ ಅವರಿಗೆ ಉಡುಪಿಯಲ್ಲಿಂದು ಗೌರವ ನಮನ ಸಲ್ಲಿಸಲಾಯಿತು.ನಗರದ ಅಜ್ಜರಕಾಡು ಹುತಾತ್ಮ ಸೈನಿಕರ ಯುದ್ಧ ಸ್ಮಾರಕದಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಮತ್ತು ಶಾಸಕ ಕೆ ರಘುಪತಿ ಭಟ್ ಗೌರವ ನಮನ ಸಲ್ಲಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಕುಯಿಲಾಡಿ ಸುರೇಶ್ ನಾಯಕ್, ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಸಿಸ್ಟರ್ ಪ್ರೀತಿ ಕ್ರಾಸ್ತಾ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಸೇನಾ ಹೆಲಿಕಾಪ್ಟರ್‌‌‌‌‌‌ ದುರಂತ : ಬ್ಲ್ಯಾಕ್‌ ಬಾಕ್ಸ್ ಪತ್ತೆ ; ಏನಿದು ಬ್ಲ್ಯಾಕ್‌ ಬಾಕ್ಸ್ ? – Vishwanews24