ಎಸ್.ಎಂ.ಕೃಷ್ಣ ನಿಧನದ ಹಿನ್ನಲೆ : ನಾಳೆ ನಡೆಯಬೇಕಿದ್ದ ಮಂಗಳೂರು ವಿ.ವಿ.ಪದವಿ ಪರೀಕ್ಷೆ ಮುಂದೂಡಿಕೆ – vishwanews24
ಎಸ್.ಎಂ.ಕೃಷ್ಣ ನಿಧನದ ಹಿನ್ನಲೆ : ನಾಳೆ ನಡೆಯಬೇಕಿದ್ದ ಮಂಗಳೂರು ವಿ.ವಿ.ಪದವಿ ಪರೀಕ್ಷೆ ಮುಂದೂಡಿಕೆ
ಮಂಗಳೂರು: ನಾಳೆ ನಡೆಯಬೇಕಿದ್ದ ಮಂಗಳೂರು ವಿ.ವಿ ಪರೀಕ್ಷೆಯನ್ನು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ನಿಧನದ ಹಿನ್ನೆಲೆಯಲ್ಲಿ ನೀಡಲಾದ ಸರಕಾರಿ ರಜೆಯ ಕಾರಣದಿಂದ ಮುಂದೂಡಲಾಗಿದೆ.

ಮಂಗಳೂರು ವಿವಿ ಪರೀಕ್ಷೆಗಳು ನಾಳೆಯಿಂದ ಆರಂಭಗೊಳ್ಳಬೇಕಿತ್ತು. ಇದೀಗ ನಾಳೆಯ ಪರೀಕ್ಷೆಯನ್ನು ಮುಂದೂಡಲಾಗಿದ್ದು.ದಿನಾಂಕವನ್ನು ಸದ್ಯದಲ್ಲಿಯೇ ವಿಶ್ವವಿದ್ಯಾನಿಲಯ ಘೋಷಿಸಲಿದೆ ಎಂದು ವಿವಿ ತಿಳಿಸಿದೆ.
ರಸ್ತೆ ಅಪಘಾತ : ಕಾಪುವಿನ ಹಿರಿಯ ಟೈಲರ್ ಬಾಬು ಶೆಟ್ಟಿಗಾರ್ ನಿಧನ – vishwanews24
