ಕಟಪಾಡಿ : ದೇವಸ್ಥಾನಕ್ಕೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ – Vishwanews24

Featured, ಉಡುಪಿ

ಕಟಪಾಡಿ : ದೇವಸ್ಥಾನಕ್ಕೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ – Vishwanews24

ದೇವಸ್ಥಾನಕ್ಕೆ ತೆರಳಿದ್ದ ರಿಯಲ್ ಎಸ್ಟೇಟ್ ಉದ್ಯಮಿ ನಾಪತ್ತೆ

ಉಡುಪಿ ಕಟಪಾಡಿಯ ನಿವಾಸಿ ಪ್ರಕಾಶ್ ರಾವ್ ( 46) ನಾಪತ್ತೆಯಾದವರು

ಮೇ 9 ರಂದು ಕಟಪಾಡಿ ಮನೆಯಿಂದ ಹೊರಗೆ ತೆರಳಿದ್ದ ಪ್ರಕಾಶ್ ರಾವ್

ಬ್ರಹ್ಮಾವರ ತಾಲೂಕು ಸೈಬರ್ ಕಟ್ಟೆ ಗರಿಕೆಮಠ ದೇವಸ್ಥಾನಕ್ಕೆ ತೆರಳುವುದಾಗಿ ಮನೆಯಲ್ಲಿ ತಿಳಿಸಿದ್ದ ರಾವ್

ವಿವಾಹಿತರಾಗಿರುವ ಪ್ರಕಾಶ್ ರಾವ್ ಅವರು ಎರಡು ಮಕ್ಕಳ ತಂದೆ, ಮನೆಯವರಿಂದ ಮುಂದುವರಿದ ಹುಡುಕಾಟ

ಮನೆಯಿಂದ ತೆರಳಿದವರು ನಾಪತ್ತೆಯಾಗಿರುವ ಕುರಿತು ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

ಬಹಳ ಧೈರ್ಯದಿಂದ ಹೇಳ್ತೇನೆ ನನಗೆ ಮುಸ್ಲಿಮರ ಮತಗಳು ಬೇಡ, ಹಿಂದೂಗಳ ಮತಗಳಷ್ಟೇ ಸಾಕು : ಹರೀಶ್ ಪೂಂಜಾ – Vishwanews24

Leave a Reply