ಕಾಂಗ್ರೆಸ್‌ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ :‌ ಕಾರ್ಕಳ ಮುನಿಯಾಲು ಉದಯ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ – Vishwanews24

Featured, ಉಡುಪಿ

ಕಾಂಗ್ರೆಸ್‌ ಅಭ್ಯರ್ಥಿಗಳ 3ನೇ ಪಟ್ಟಿ ರಿಲೀಸ್ :‌ ಕಾರ್ಕಳ ಮುನಿಯಾಲು ಉದಯ ಶೆಟ್ಟಿಗೆ ಕಾಂಗ್ರೆಸ್ ಟಿಕೆಟ್ 

ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಗೆ ಕಾಂಗ್ರೆಸ್‌ ಅಭ್ಯರ್ಥಿಗಳ 3ನೇ ಪಟ್ಟಿಯನ್ನು ಶನಿವಾರ ರಿಲೀಸ್‌ ಮಾಡಿದೆ.  49 ಅಭ್ಯರ್ಥಿಗಳ ಪಟ್ಟಿಯನ್ನು ರಿಲೀಸ್‌ ಮಾಡಲಾಗಿದೆ.

ಪ್ರಮುಖ ಅಭ್ಯರ್ಥಿಗಳು:  

ಅಥಣಿಯಿಂದ ಲಕ್ಷ್ಮಣ ಸವದಿ
ರಾಯಭಾಗ್‌ – ಮಹಾವೀರ್‌ ಮೋಹಿತ್‌
ಅರಭಾವಿ- ಅರವಿಂದರ್‌ ದಲ್ವಾಣಿ
ಬೆಳಗಾವಿ ಉತ್ತರ- ಆಸೀಫ್‌ ಸೇಠ್‌
ಬೆಳಗಾವಿ ದಕ್ಷಿಣ- ಪ್ರಭಾವತಿ
ಪುತ್ತೂರು- ಅಶೋಕ್‌ ಕುಮಾರ್‌ ರೈ
ಕಾರ್ಕಳ- ಉದಯ್‌ ಕುಮಾರ್‌ ಶೆಟ್ಟಿ

ಶಿವಮೊಗ್ಗ- ಹೆಚ್.ಸಿ. ಯೋಗಿಶ್‌

ಮಂಗಳೂರು ದಕ್ಷಿಣ- ಜಾನ್‌ ರಿಚರ್ಡ್‌ ಲೋಬೋ 

ಬೊಮ್ಮನಹಳ್ಳಿ- ಉಮಾಪತಿ ಶ್ರೀನಿವಾಸ ಗೌಡ 

ಮೂಡಿಗೆರೆ- ನಯನ ಜ್ಯೋತಿ 

ಚನ್ನಪಟ್ಟಣ- ಗಂಗಧರ್‌. ಎ 

ಕುಮಟಾ- ನಿವೇದಿತ್‌ ಆಳ್ವ 

Leave a Reply