ಕಾಪುವಿಗೆ ಹೊಸ ಮೆರುಗು ತರಲಿದೆ ಹೋಟೆಲ್ “ಕೆ ಒನ್” : ಹೊಸ ಆಡಳಿತ- ಮಾಲಕತ್ವದೊಂದಿಗೆ ನಾಳೆ ಶುಭಾರಂಭ – Vishwanews24
ಕಾಪುವಿಗೆ ಹೊಸ ಮೆರುಗು ತರಲಿದೆ ಹೋಟೆಲ್ “ಕೆ ಒನ್” : ಹೊಸ ಆಡಳಿತ- ಮಾಲಕತ್ವದೊಂದಿಗೆ ನಾಳೆ ಶುಭಾರಂಭ
ಕಾಪು: ರಾಷ್ಟ್ರೀಯ ಹೆದ್ದಾರಿ 66 ಸಮೀಪದಲ್ಲಿರುವ ಹೋಟೆಲ್ ಕೆ ಒನ್ ಹೊಸ ಆಡಳಿತ ಮತ್ತು ಮಾಲಕತ್ವದೊಂದಿಗೆ ಶುಭಾರಂಭಗೊಳ್ಳಲಿದ್ದು
ನವೆಂಬರ್ 6 ಆದಿತ್ಯವಾರ ಬೆಳಿಗ್ಗೆ 10 ಗಂಟೆಗೆ ಲಕ್ಷ್ಮೀ ಪೂಜೆ ಮತ್ತು ಭ್ರಾಮರೀ ಫುಡ್ ಡೆಲಿವರಿ ಸೇವೆ ಲಾಂಛನ ಬಿಡುಗಡೆ ಕಾರ್ಯಕ್ರಮ ಜರಗಲಿದೆ.
ಶ್ರೀ ಮಹಾಕಾಳಿ ಮಂತ್ರದೇವತಾ ಸನ್ನಿಧಿಯ ಆಡಳಿತ ಧರ್ಮದರ್ಶಿ ಸುಧರ್ಮ ಶ್ರೀಯಾನ್ ದೀಪ ಬೆಳಗಿಸಲಿದ್ದು, ಸಚಿವ ಸುನಿಲ್ ಕುಮಾರ್ ಲಾಂಛನ ಬಿಡುಗಡೆ ಮಾಡಲಿರುವರು.

ಹೋಟೆಲ್ ಕೆ ಒನ್ ನಾಳೆಯಿಂದ ಹೋಟೆಲ್ ರೋಹಿತ್ ಆಳ್ವಾ ಮತ್ತು ಪ್ರಶಾಂತ್ ಶೆಟ್ಟಿ ಅವರ ಮಾಲಕತ್ವದಲ್ಲಿ ಮುಂದುವರಿಯಲಿದೆ.
ಕಾಪುವಿನ ಜನಸಂಕಲ್ಪ ಸಮಾವೇಶ.. ಉಸ್ತುವಾರಿ ಸಚಿವ ಎಸ್ ಅಂಗಾರ ಪತ್ರಿಕಾಗೋಷ್ಟಿ..
