ಕಾಪು ಎಣ್ಣೆ ಪ್ರೀಯರಿಗೆ ಲಾಠಿ ರುಚಿ ತೋರಿಸಿದ ಪೋಲಿಸರು
ಕಾಪು ಎಣ್ಣೆ ಪ್ರೀಯರಿಗೆ ಲಾಠಿ ರುಚಿ ತೋರಿಸಿದ ಪೋಲಿಸರು
ಕಾಪು: ವೈನ್ ಶಾಪ್ ಮುಂಭಾಗದಲ್ಲಿ ಗುಂಪು ಗುಂಪಾಗಿ ನಿಂತು ಸಾರಾಯಿ ಪಡೆಯಲು ನಿಂತಿದ್ದ ಎಣ್ಣೆ ಪ್ರಿಯರಿಗೆ ಲಾಠಿ ಬೀಸುವ ಮೂಲಕ ಗುಂಪು ಚದುರಿಸುವ ಪ್ರಯತ್ನ ಮಾಡಿದರು.
ಮತ್ತು ಕೂಡಲೇ ಎಲ್ಲಾ ವೈನ್ ಶಾಪ್ ಗಳ ಬಾಗಿಲು ಮುಚ್ಚುವಂತೆ ತಾಕೀತು ಮಾಡಿ ಗುಂಪುಗಳನ್ನ ಚದುರಿಸಲಾಯಿತು.
