ಕಾಪು : ಗೋಕರ್ಣ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆ : ಗುರುತು ಪತ್ತೆಗಾಗಿ ಮನವಿ – Vishwanews24

Featured, ಉಡುಪಿ

ಗೋಕರ್ಣ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆ..

ಉಡುಪಿ‌ ಮತ್ತು ಶಿರ್ವದ ಬಟ್ಟೆ ಅಂಗಡಿಯ ಚೀಲ ಹೊಂದಿರುವ ವ್ಯಕ್ತಿ..

ಗುರುತು‌ ಪತ್ತೆಗಾಗಿ ಪೊಲೀಸರ ಮನವಿ..

ಕಾಪು : ಗೋಕರ್ಣ ಸಮುದ್ರ ತೀರದಲ್ಲಿ ಅಪರಿಚಿತ ಶವ ಪತ್ತೆಯಾಗಿದ್ದು, ಗುರುತು ಪತ್ತೆಗಾಗಿ ಮನವಿ ಮಾಡಲಾಗಿದೆ.

ಉಡುಪಿ‌ ಮತ್ತು ಶಿರ್ವದ ಬಟ್ಟೆ ಅಂಗಡಿಯ ಚೀಲ ಹೊಂದಿರುವ ವ್ಯಕ್ತಿಯೋರ್ವರು ಗೋಕರ್ಣ ಸಮುದ್ರ ತೀರದಲ್ಲಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.

ಅವರ ಗುರುತು‌ ಪತ್ತೆಗಾಗಿ ಪೊಲೀಸರು ಮಾಧ್ಯಮದ ಮೊರೆ ಹೋಗಿದ್ದು, ಸಾವಿಗೆ ಕಾರಣ ಏನೆಂದು ತಿಳಿದು ಬಂದಿಲ್ಲ. ಇವರ ಬಗ್ಗೆ ಇನ್ನಿತರ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಉಡುಪಿ: ಪ್ರಧಾನಿಯವರು ರಾಜದಂಡವನ್ನು ಸಂಸತ್ತಿನಲ್ಲಿ ಇಟ್ಟು ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ : ತಿಂಗಳೆ ವಿಕ್ರಮಾರ್ಜುನ ಹೆಗ್ಡೆ – Vishwanews24

Leave a Reply