ಕಾಪು : ಜನರ ಆಶೀರ್ವಾದವೇ ಗೆಲುವಿಗೆ ಶ್ರೀರಕ್ಷೆ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ- Vishwanews24

Featured, ಉಡುಪಿ

ಕಾಪು : ಜನರ ಆಶೀರ್ವಾದವೇ ಗೆಲುವಿಗೆ ಶ್ರೀರಕ್ಷೆ : ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ

ಕಾಪು ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಬಲಿಷ್ಠವಾಗಿದ್ದು ಶಾಸಕ ಲಾಲಾಜಿ ಆರ್‌. ಮೆಂಡನ್‌ ಅವರೂ ಸೇರಿದಂತೆ ಪಕ್ಷದ ಎಲ್ಲ ಮುಖಂಡರ ಒಗ್ಗಟ್ಟು ಮತ್ತು ಕಾರ್ಯಕರ್ತರ ಪರಿಶ್ರಮದಿಂದಾಗಿ ಪ್ರಚಾರಕ್ಕೆ ಹೋದಲ್ಲೆಲ್ಲಾ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜನರೂ ಕೂಡ ಉತ್ತಮ ಸ್ಪಂದ‌ನೆ ನೀಡುತ್ತಿದ್ದಾರೆ. ಚುನಾವಣ ಉಸ್ತುವಾರಿಯಾದಿಯಾಗಿ ಎಲ್ಲ ಮುಖಂಡರೂ ಗೆಲುವಿಗಾಗಿ ನಿರಂತರ ಶ್ರಮಿಸುತ್ತಿದ್ದು ಮತದಾರರು ಪೂರ್ಣ ಬಹುಮತಗಳೊಂದಿಗೆ ಬೆಂಬಲಿಸಿ, ಹೆಚ್ಚಿನ ಮತಗಳೊಂದಿಗೆ ಗೆಲ್ಲಿಸುವ ವಿಶ್ವಾಸವಿದೆ ಎಂದು ಬಿಜೆಪಿ ಅಭ್ಯರ್ಥಿ ಗುರ್ಮೆ ಸುರೇಶ್‌ ಶೆಟ್ಟಿ ಹೇಳಿದರು.

ಮಂಡ್ಯದಲ್ಲಿ ಯೋಗಿ ಆದಿತ್ಯನಾಥ್​ ರೋಡ್​ ಶೋ – Vishwanews24

 

Leave a Reply