ಕಾಪು ಪೇಟೆಯಲ್ಲಿ ಸಾಮಾನ್ಯ ದರಕ್ಕಿಂತ ತರಕಾರಿ, ದಿನಸಿ ಪದಾರ್ಥಗಳಿಗೆ ಹೆಚ್ಚು ದರ ವಸೂಲಿಮಾಡಿದರೆ ಮುಖ್ಯಾಧಿಕಾರಿಗೆ ದೂರು ನೀಡಿ: ಕಾಪು ತಹಶಿಲ್ದಾರ್
ಕಾಪು ಪೇಟೆಯಲ್ಲಿ ಸಾಮಾನ್ಯ ದರಕ್ಕಿಂತ ತರಕಾರಿ, ದಿನಸಿ ಪದಾರ್ಥಗಳಿಗೆ ಹೆಚ್ಚು ದರ ವಸೂಲಿಮಾಡಿದರೆ ಮುಖ್ಯಾಧಿಕಾರಿಗೆ ದೂರು ನೀಡಿ: ಕಾಪು ತಹಶಿಲ್ದಾರ್
ಕಾಪು: ಲಾಕ್ ಡೌನ್ ಘೋಷಣೆಯ ದಿನದ ನಂತರ ಸಮಯದಲ್ಲಿ ಕೆಲವೊಂದು ದಿನಸಿ ಹಾಗೂ ತರಕಾರಿ ಅಂಗಡಿಗಳಲ್ಲಿ ಸಾಮಾನ್ಯ ದರಕ್ಕಿಂತ ದುಪ್ಪಟ್ಟು ದರವನ್ನು ಗ್ರಾಹಕರಲ್ಲಿ ವಸೂಲಿ ಮಾಡಿದರೆ ಕೂಡಲೇ ಕಾಪು ಪುರಸಭಾ ವ್ಯಾಪ್ತಿಯ ಗ್ರಾಹಕರು ಪುರಸಭಾ ಮುಖ್ಯಾಧಿಕಾರಿ ಗೆ ದೂರು ನೀಡುವಂತೆ ಸೂಚಿಸಿದರು.
ಸಾಮಾನ್ಯವಾಗಿ ಈ ಸಮಯದಲ್ಲಿ
ಕೊರೋನಾ ನಿಯಂತ್ರಣಕ್ಕೆ ಹರಸಾಹಸ ಪಡಬೇಕೆ ಹೊರತು ಜನಸಾಮಾನ್ಯರನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಳುಕಿಸಿ ಅಂಗಡಿಮಾಲಕರು ದುಪ್ಪಟ್ಟು ದರ ವಸೂಲಿ ಮಾಡಬಾರದೆಂದರು.
ಒಂದು ವೇಳೆ ಇಂತಹ ಪ್ರಸಂಗ ಕಂಡುಬಂದಲ್ಲಿ ಸ್ಥಳಿಯ ಅಧಿಕಾರಿಗಳಿಗೆ ದೂರು ನೀಡುವಂತೆ ತಿಳಿಸಿದರು.