ಕಾಪು ಪ್ರೆಸ್ ಕ್ಲಬ್ ಸದಸ್ಯರಿಗೆ 25 ಸಾವಿರ ಮೌಲ್ಯದ ಸೊತ್ತು ಕೊಡುಗೆ ನೀಡಿದ ಕಾಪು ಸಮಾಜ ಸೇವಾ ವೇದಿಕೆ.vishwanews24

Featured, ಉಡುಪಿ

ಕಾಪು ಪ್ರೆಸ್ ಕ್ಲಬ್ ಸದಸ್ಯರಿಗೆ 25 ಸಾವಿರ ಮೌಲ್ಯದ ಸೊತ್ತು ಕೊಡುಗೆ ನೀಡಿದ ಕಾಪು ಸಮಾಜ ಸೇವಾ ವೇದಿಕೆ.

ಕಾಪು: ಕೊರೋನಾ ಲಾಕ್-ಡೌನ್ ಸಂಕಷ್ಟ ಸಮಯದಲ್ಲಿ ಕಾಪು ಪ್ರೆಸ್ ಕ್ಲಬ್ ನ ಸದಸ್ಯರಿಗೆ N95ಮಾಸ್ಕ್,ಕೊಡೆ,ಸ್ಯಾನಿಟೈಸರ್ ಸೇರಿದಂತೆ ಸುಮಾರು25 ಸಾವಿರ ಮೌಲ್ಯದ ವಸ್ತುಗಳನ್ನು ಕೊಡುಗೆ ನೀಡಿದರು.
ಈ‌ ಸಂಧರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಫಾರೂಕ್ ಚಂದ್ರನಗರ,ದಿವಾಕರ ಬಿ ಶೆಟ್ಟಿ, ದಿವಾಕರ ಡಿ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.