ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಸಂಬಂಧಿಸಿ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮ -Vishwanews24

Featured, ಉಡುಪಿ

ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಸಂಬಂಧಿಸಿ ಗರ್ಭಗುಡಿಯ ಪಾದುಕಾನ್ಯಾಸ ಕಾರ್ಯಕ್ರಮ -Vishwanews24

ಕಾಪು: ಕಾಪು ಹೊಸ ಮಾರಿಗುಡಿ ಜೀರ್ಣೋದ್ಧಾರ ಪ್ರಕ್ರಿಯೆಗೆ ಸಂಬಂಧಿಸಿ ಗರ್ಭಗುಡಿಯ ಪಾದುಕಾನ್ಯಾಸ ಧಾರ್ಮಿಕ ಕಾರ್ಯಕ್ರಮವು ಗುರುವಾರ ಬೆಳಿಗ್ಗೆ ನಡೆಯಿತು.

ದೇವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡು ನೂತನ‌ ದೇಗುಲ ನಿರ್ಮಾಣದ ಜಾಗದಲ್ಲಿ ಪಾದುಕಾನ್ಯಾಸ ಕಾರ್ಯಕ್ರಮ ನಡೆಯಿತು.
ಈ‌ ಸಂಧರ್ಭದಲ್ಲಿ ಆಡಳಿತಾಧಿಕಾರಿ ರವಿಕುಮಾರ್,ಕಾರ್ಯನಿರ್ವಾಹಣಧಿಕಾರಿ ಪ್ರಶಾಂತ್ ಕುಮಾರ್ ಶೆಟ್ಟಿ, ಜೀರ್ಣೋದ್ಧಾರ ಸಮಿತಿ ಗೌರವಧ್ಯಕ್ಷ ಬಿ.ಆರ್ ಶೆಟ್ಟಿ, ಅಧ್ಯಕ್ಷ ವಾಸುದೇವ ಶೆಟ್ಟಿ,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ,ಯೋಗಿಶ್ ಶೆಟ್ಟಿ ಕಾಪು,ವಿಕ್ರಂ ಕಾಪು,ಮಾಧವ ಪಾಲನ್ ,ಶಿಲ್ಪಾ ಜಿ‌ ಸುವರ್ಣ,ಶ್ರೀಕರ ಶೆಟ್ಟಿ ಕಲ್ಯಾ,ಲೀಲಾಧರ ಶೆಟ್ಟಿ ಕಾಪು,ಜಗದೀಶ್ ಬಂಗೇರ,ನಡಿಕೆರೆ ರತ್ನಾಕರ ಶೆಟ್ಟಿ,ಶೇಖರ ಆಚಾರ್ಯ ಕಾಪು,ಗಂಗಾಧರ ಸುವರ್ಣ ,ಶೇಖರ ಸಾಲಿಯಾನ್,ಕಲ್ಯಾ ರಮೇಶ್ ಹೆಗ್ಡೆ,ಮೋಹನ್ ಬಂಗೇರ , ಕಾಪು,ಎರ್ಮಾಳು ಶಶಿಧರ ಶೆಟ್ಟಿ,ಬೆಳಪು ದೇವಿಪ್ರಸಾದ್ ಶೆಟ್ಟಿ,ಅನಿಲ್ ಕುಮಾರ್ ,ಮಾಲಿನಿ, ದೇಗುಲದ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯಾ,ಪಾತ್ರಿ‌ ಗುರುಮೂರ್ತಿ,ಶಿಲ್ಪಿ ಕೆ ಶಶಿಧರ ಪಯ್ಯನೂರು,ಮೊದಲಾದವರು ಉಪಸ್ಥಿತರಿದ್ದರು.

ಫ್ರಾನ್ಸ್‌ನಿಂದ ಮತ್ತೆ ಭಾರತಕ್ಕೆ ಆಗಮಿಸಿದ 3 ರಫೇಲ್ ಯುದ್ಧ ವಿಮಾನಗಳು : ಸೇನೆಗೆ ಮತ್ತಷ್ಟು ಬಲ -Vishwanews24